ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಶಾಸಕ ಅಪ್ಪಚ್ಚು ರಂಜನ್ ಸೋಮವಾರಪೇಟೆ, ಜು.೧೨: ಕೊರೊನಾ ಹಿನ್ನೆಲೆ ಹಲವಷ್ಟು ಮಾರ್ಗಸೂಚಿಗಳನ್ನು ಅಳವಡಿಸಿ ಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ಕೈಗೊಂಡಿದ್ದು, ಕೊಡಗಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ
ಉದ್ಯಮಶೀಲತಾ ಮಾರ್ಗದರ್ಶನ ತರಬೇತಿಮಡಿಕೇರಿ, ಜು. ೧೨: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಿಡಾಕ್ ವತಿಯಿಂದ ಉಚಿತವಾಗಿ ಒಂದು ದಿನದ ಉದ್ಯಮಶೀಲತಾ ಮಾರ್ಗ ದರ್ಶನ ಕಾರ್ಯಕ್ರಮವನ್ನು ಸಿಡಾಕ್ ಜಿಲ್ಲಾ ಕೈಗಾರಿಕಾ
ಕೃಷಿಯತ್ತ ಯುವ ಸಮುದಾಯ ಒಲವು ತೋರಿ ಕೆಜಿ ಬೋಪಯ್ಯ*ಗೋಣಿಕೊಪ್ಪ, ಜು. ೧೨: ಯುವ ಸಮುದಾಯ ಕೃಷಿ ಚಟುವಟಿಕೆಯತ್ತ ಒಲವು ಹೊಂದಿ ಉತ್ತಮ ಕೃಷಿ ಉತ್ಪಾದನೆಯನ್ನು ಗಳಿಸಿ ಜಿಲ್ಲೆಯಲ್ಲಿ ಕೃಷಿ ಪ್ರಾಧಾನ್ಯತೆಗೆ ಹೆಚ್ಚು ಒತ್ತು ನೀಡಬೇಕು ಎಂದು
ಕಾರ್ಮಿಕರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಶಾಸಕ ರಂಜನ್ ಕರೆಸೋಮವಾರಪೇಟೆ, ಜು.೧೨: ಕಾರ್ಮಿಕರು ಕೆಲಸದ ಅವಧಿಯಲ್ಲಿ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ಕರ್ನಾಟಕ ಕಟ್ಟಡ ಮತ್ತು
ಸಿಹಿಗೆಣಸು ಬೆಲೆಯಲ್ಲಿ ಚೇತರಿಕೆ ರೈತರಲ್ಲಿ ಆಶಾಭಾವನೆಕೂಡಿಗೆ, ಜು. ೧೨: ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡಿಗೆ, ಸಿದ್ದಲಿಂಗಪುರ, ಅಳುವಾರ ಗ್ರಾಮಗಳಲ್ಲಿ ಈ ಬಾರಿ ಹೆಚ್ಚಾಗಿ ಸಿಹಿಗೆಣಸು ಬೆಳೆಯನ್ನು ಬೆಳೆಯಲಾಗಿದೆ. ಆದರೆ