ಮಳೆ ಗಾಳಿ ಹೆಚ್ಚಳ ಸೋಮವಾರಪೇಟೆ ತಾಲೂಕಿನಲ್ಲಿ ಅಧಿಕ ಮಡಿಕೇರಿ, ಜು. ೨೨: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ - ಗಾಳಿಯ ತೀವ್ರತೆ ಹೆಚ್ಚಾಗುತ್ತಿದೆ. ಇಡೀ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ. ಮಳೆಯೊಂದಿಗೆ ರಭಸದ
ಮಡಿಕೇರಿಯಲ್ಲಿ ಸಿದ್ಧಗಂಗಾ ಶ್ರೀ ಮಡಿಕೇರಿ, ಜು. ೨೨: ತುಮಕೂರಿನ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಇಂದು ಮಡಿಕೇರಿಗೆ ಭೇಟಿ ನೀಡಿದರು. ತಾ.೨೨ ರಂದು ಸಿದ್ಧಗಂಗಾ ಶ್ರೀಗಳ ಹುಟ್ಟುಹಬ್ಬ ಹಿನ್ನೆಲೆ
ಹಲ್ಲೆ ಆರೋಪ ದೂರು ದಾಖಲುಸುಂಟಿಕೊಪ್ಪ, ಜು. ೨೨: ಗರಗಂದೂರಿನಲ್ಲಿ ತಾ. ೨೦ ರಂದು ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದ ಘಟನೆಗೆ ಸಂಬAಧಿಸಿದAತೆ ಅಂದು ಬಂಧಿತ ಆರೋಪಿಗಳ ಪೈಕಿ ರಶೀದ್
ತಾ೨೬ರ ನಂತರ ರಾಷ್ಟç ನಾಯಕರ ಸೂಚನೆಯಂತೆ ನಡೆ ಬಿಎಸ್ವೈಬೆಂಗಳೂರು, ಜು. ೨೨: ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು
ಕೋವಿ ಬಗ್ಗೆ ತಕರಾರು ಕಾನೂನು ಹೋರಾಟಕ್ಕೆ ಅಖಿಲ ಕೊಡವ ಸಮಾಜ ತೀರ್ಮಾನಮಡಿಕೇರಿ, ಜು. ೨೨: ಅನಾದಿಕಾಲದಿಂದಲೂ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿ ಪೂಜ್ಯ ವಸ್ತುವಾಗಿಯೂ ಮನೆಯ ಒಬ್ಬ ಸದಸ್ಯನಂತೆ ಗುರುತಿಸಿಕೊಂಡಿದೆ. ಹುಟ್ಟಿನಿಂದ ಸಾವಿನವರೆಗೂ ಕೊಡವರ ಹಾಗೂ ಜಮ್ಮ