ಕೋವಿಡ್ ಸನ್ನಡತೆ ಕಟ್ಟುನಿಟ್ಟಾಗಿ ಪಾಲಿಸಿನಾವು ಎಲ್ಲಿಯವರೆಗೆ ಅಸಡ್ಡೆಯಿಂದ ಕೊರೊನಾ ಸನ್ನಡತೆ ಪಾಲಿಸದೆ ನಮ್ಮನ್ನು ನಾವು ಸೋಂಕಿಗೆ ಒಡ್ಡಿಕೊಳ್ಳುತ್ತೇವೆಯೊ ಅಲ್ಲಿಯವರೆಗೆ ಕೊರೊನಾ ವೈರಸ್ ರೂಪಾಂತರಗೊಳ್ಳಲು ವಿಕಸನೀಯ (ಇvoಟuಣioಟಿಚಿಡಿಥಿ) ಒತ್ತಡ ಬೀಳುವುದಿಲ್ಲ. ಅವು ತಮ್ಮ
ಕೊಡಗಿನ ಗಡಿಯಾಚೆರಾಜ್ಯದಲ್ಲಿಂದು ೧೬೫೩ ಹೊಸ ಪ್ರಕರಣಗಳು ಪತ್ತೆ ಬೆಂಗಳೂರು, ಜು. ೨೨: ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೧೬೫೩ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ
ಗಿಡ ನಾಟಿ ಕಾರ್ಯಕ್ರಮಶನಿವಾರಸಂತೆ, ಜು. ೨೨: ಸಮೀಪದ ಕೊಡ್ಲಿಪೇಟೆಯ ಮಹಿಳಾ ಸಮಾಜ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಹಾಗೂ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ
ಜೇನು ಹುಳಗಳೊಂದಿಗೆ ಸಂಪರ್ಕವಿದ್ದರೆ ಕೃಷಿ ಕೈ ಹಿಡಿಯಲಿದೆ ಭಾಗಮಂಡಲ, ಜು. ೨೨: ಕಾಪಿ,ü ಕಿತ್ತಳೆಗೆ ಹೆಸರಾದ ಕೊಡಗು ಜೇನಿಗೂ ಪ್ರಸಿದ್ಧಿ ಪಡೆದಿದೆ. ಔಷಧೀಯ ಗುಣಗಳಿಂದಾಗಿ ಕೊಡಗಿನ ಜೇನು ರಾಷ್ಟçಮಟ್ಟದಲ್ಲಿ ಹೆಸರು ಪಡೆದಿದೆ. ಮಡಿಕೇರಿ ತಾಲೂಕಿನ ತಲಕಾವೇರಿ,
ಗೋಣಿಕೊಪ್ಪ ಲಯನ್ಸ್ ಪದಗ್ರಹಣ ಕಾರ್ಯಕ್ರಮಗೋಣಿಕೊಪ್ಪಲು. ಜು. ೨೨: ಗೋಣಿಕೊಪ್ಪ ಲಯನ್ಸ್ ಕ್ಲಬ್ ಅತ್ಯುತ್ತಮ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಜಿ ಜಿಲ್ಲಾ ಗವರ್ನರ್ ಚೆಪ್ಪುಡೀರ ಮುತ್ತಣ್ಣ ಅಭಿಪ್ರಾಯ ಪಟ್ಟರು.