ಕೂಡಿಗೆ ವ್ಯಾಪ್ತಿಯಲ್ಲಿ ಮನೆಗಳ ಗೋಡೆ ಕುಸಿತಕೂಡಿಗೆ, ಜು. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸಮೀಪದ ನವಗ್ರಾಮದ ಪ್ರಕಾಶ್ ಎಂಬವರ ಮನೆಯ ಗೋಡೆಗಳು ಅತಿಯಾದ ಮಳೆಗೆ ಕುಸಿದು ಭಾರೀ ನಷ್ಟವಾಗಿದೆ.
ಜಪ್ಪು ಅಚ್ಚಪ್ಪ ನಿಧನ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಭೆಗೋಣಿಕೊಪ್ಪಲು, ಜು. ೨೬: ಸಂಘ ಪರಿವಾರದ ಮೂಲಕ ಗುರುತಿಸಿ ಕೊಂಡು ಭಾರತಿಯ ಜನತಾ ಪಾರ್ಟಿಯಲ್ಲಿ ಸಕ್ರಿಯ ಕಾರ್ಯಕರ್ತ ನಾಗಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿ ಇತ್ತೀಚೆಗೆ ನಿಧನರಾದ
ಶನಿವಾರಸಂತೆ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಎಚ್ಪಿ ಮೋಹನ್ಮುಳ್ಳೂರು, ಜು.೨೬: ರಾಷ್ಟçದ ಶೈಕ್ಷಣಿಕತೆ, ಆರ್ಥಿಕತೆ, ಸಾಮಾಜಿಕತೆಯ ಬಗ್ಗೆ ಪ್ರತಿಯೊಂದು ಸಾಮಾಜಿಕ ಸಂಘಟನೆ ಅರಿತುಕೊಂಡು ಸಮಾಜ ವನ್ನು ಜಾಗೃತಿಗೊಳಿಸಿದಲ್ಲಿ ದೇಶ ಅಭಿವೃದ್ಧಿಯಾಗುತ್ತದೆ ಎಂದು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್
ಚಿಕ್ಲಿಹೊಳೆ ನಾಲೆಗೆ ನೀರು ಬಿಡುಗಡೆ ಕಣಿವೆ, ಜು. ೨೬: ಕೊಡಗು ಜಿಲ್ಲೆಯ ಎರಡನೆಯ ಕಿರು ಜಲಾಶಯ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯದಿಂದ ಅಲ್ಲಿನ ಅಚ್ಚುಕಟ್ಟು ಕೃಷಿಕರಿಗೆ ಭತ್ತದ ಬೇಸಾಯಕ್ಕೆ ನಾಲೆಯ ಮೂಲಕ
ಗುಂಡಿಗೆ ಬಿದ್ದ ಗೋವಿನ ರಕ್ಷಣೆಮಡಿಕೇರಿ, ಜು. ೨೬: ಸಾವಿನ ಅಂಚಿನಲ್ಲಿದ್ದ ಗೋವನ್ನು ಸ್ಥಳೀಯರು ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ನಗರದ ಜಲಾಶಯ ಬಡಾವಣೆಯ ವಸತಿನಿಲಯ ಸಮೀಪ ಹಸುವೊಂದು ಮೇಯುವ ಸಂದರ್ಭ ಬಳಕೆಯಾಗದ ಶೌಚಾಲಯದ