ಮಡಿಕೇರಿ, ಜು. ೩೦: ಹೇರೂರು ಗ್ರಾಮದ ಗಿರಿಜನ ಹಾಡಿಯ ದಿನೇಶ ಎಂಬ ಯುವಕ ಅಂಗನವಾಡಿ ಹತ್ತಿರದ ರಸ್ತೆಬದಿಯ ಬೇಲಿಯನ್ನು ಸ್ವಯಂ ಪ್ರೇರಿತವಾಗಿ ಒಬ್ಬನೇ ಕಡಿದು ಸ್ವಚ್ಛಗೊಳಿಸಿ ಗ್ರಾಮದ ಎಲ್ಲಾ ಯುವಕರಿಗೆ ಮಾದರಿಯಾಗಿದ್ದಾನೆ.