ಉಪ ವಿಭಾಗಾಧಿಕಾರಿಯಿಂದಲೇ ನಿಯಮ ಉಲ್ಲಂಘನೆ ರ್ಯಾಫ್ಟಿಂಗ್ನಲ್ಲಿ ಭಾಗಿಕುಶಾಲನಗರ, ಆ. ೮: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತನ್ನ ಕುಟುಂಬ ಸದಸ್ಯರೊಂದಿಗೆ ದುಬಾರೆ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡ ಪ್ರಕರಣ
ಕೊಡಗಿನ ಗಡಿಯಾಚೆಬಿಕ್ಕಟ್ಟು ಅಂತ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸಲಿ: ಆರ್‌ಜೆಡಿ ಸಂಸದ ಆಗ್ರಹ ನವದೆಹಲಿ, ಆ. ೮: ಪೆಗಾಸಸ್ ವಿಷಯವಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದ್ದು, ಬಿಕ್ಕಟ್ಟು ನಿವಾರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಮನೋಜ್‌ಕುಮಾರ್
ಶಿರಂಗಾಲ ಚೆಕ್ಪೋಸ್ಟ್ಗೆ ಅಧಿಕಾರಿಗಳ ಭೇಟಿ ಪರಿಶೀಲನೆಕೂಡಿಗೆ, ಆ. ೮: ಸರಕಾರದ ಅದೇಶದಂತೆ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶಿರಂಗಾಲ ಚೆಕ್‌ಪೋಸ್ಟ್ಗೆ ಅಧಿಕಾರಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಾಸನ ಹೆದ್ದಾರಿಯ ಮೂಲಕ ಕೊಡಗಿನ ಗಡಿಭಾಗ
ತಪಾಸಣಾ ಕೇಂದ್ರಕ್ಕೆ ರಂಜನ್ ಭೇಟಿಕುಶಾಲನಗರ, ಆ. ೮: ಶಾಸಕ ಅಪ್ಪಚ್ಚು ರಂಜನ್ ಅವರು ಭಾನುವಾರ ಕುಶಾಲನಗರ ಗಡಿಭಾಗದ ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ
ಹಿಂದೂ ಮಲೆಯಾಳಿ ಸಂಘದಿAದ ಸನ್ಮಾನಮಡಿಕೇರಿ, ಆ. ೮: ಮಡಿಕೇರಿ ನಿವಾಸಿ ಪಿ.ಎಂ. ಕುಮಾರನ್ ಅವರ ಪುತ್ರಿ ಪಿ.ಕೆ. ದಿವ್ಯಾ ಅವರು ಜಿಲ್ಲಾ ಮಹಿಳಾ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಹಿನ್ನೆಲೆ ಹಿಂದೂ ಮಲೆಯಾಳಿ ಸಂಘದಿAದ