ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆಮಡಿಕೇರಿ, ಆ. ೧೭: ಕೊಡಗು ಜಿಲ್ಲೆಯಲ್ಲಿ ತಾ. ೧೯ ರಿಂದ ಸೆಪ್ಟೆಂಬರ್ ೩ ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ
ಕುಂಜಿಲ ಟೈಗರ್ ಬಾಯ್ಸ್ ತಂಡಕ್ಕೆ ಫುಟ್ಬಾಲ್ ಪ್ರಶಸ್ತಿಪೊನ್ನಂಪೇಟೆ, ಆ. ೧೭: ೭ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ -೨೦೨೧ರ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕುಂಜಿಲ ಟೈಗರ್ ಬಾಯ್ಸ್ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು.
ಸಮಗ್ರ ಕೃಷಿ ಅಭಿಯಾನದ ಪ್ರಚಾರಶನಿವಾರಸಂತೆ, ಆ. ೧೭: ಸುಸ್ಥಿರ ಕೃಷಿ ಪದ್ಧತಿಯ ಭಾಗವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಬೇಸಾಯ
ಗ್ರಂಥಾಲಯಕ್ಕೆ ಅರೆಭಾಷೆ ಅಕಾಡೆಮಿಯಿಂದ ಕೊಡುಗೆಮಡಿಕೇರಿ ಆ.೧೬ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ ಅರೆಭಾಷೆ ಸಾಹಿತ್ಯಕ್ಕೆ ಸಂಬAಧಿಸಿದ ಪುಸ್ತಕಗಳನ್ನು ಕೊಡುಗೆಯಾಗಿ
ಶಿಷ್ಯ ವೇತನ ಯೋಜನೆ ಪಡೆದುಕೊಳ್ಳಲು ಜಾಗೃತಿ ಗೋಣಿಕೊಪ್ಪ ವರದಿ, ಆ. ೧೭ ; ಶಿಷ್ಯ ವೇತನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ