ನಮ್ಮ ರಾಷ್ಟçಧ್ವಜ ಆಗಸ್ಟ್ ೧೫, ೧೯೪೭ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದ ಶ್ರೇಷ್ಠ ದಿನ. ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಹೊಂದಿ ಸ್ವತಂತ್ರವಾದ ದಿನ. ಭಾರತ ಎಂಬ ಹೆಸರು "ಭರತವರ್ಷ" ಎಂಬ
ವೀರಾಜಪೇಟೆ ನೂತನ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ*ವೀರಾಜಪೇಟೆ, ಆ. ೧೪: ಲಯನ್ಸ್ ಕ್ಲಬ್ ವೀರಾಜಪೇಟೆ ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವೀರಾಜಪೇಟೆ ಹಿರಿಯ
ಶುAಠಿ ಫಸಲಿಗೆ ಬೆಲೆ ಕುಸಿತಆತಂಕದಲ್ಲಿ ರೈತರು ಕಣಿವೆ, ಆ. ೧೪: ಈ ಬಾರಿಯೂ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದೆ. ಇದರಿಂದಾಗಿ ಶುಂಠಿ ಬೆಳೆದ ರೈತರು ಆತಂಕದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ
ಬೊಟ್ಲಪ್ಪ ಯುವ ಸಂಘದ ಪದಾಧಿಕಾರಿಗಳ ಆಯ್ಕೆಮಡಿಕೇರಿ, ಆ. ೧೪: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಅಧ್ಯಕ್ಷರಾಗಿ ಪಿ.ಎಂ. ಸುರೇಶ್ ಆಯ್ಕೆಯಾದರು. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ
ಪರಿವರ್ತನಾ ವೇದಿಕೆ ಅಸ್ತಿತ್ವಕ್ಕೆಮಡಿಕೇರಿ, ಆ. ೧೪: “ಪರಿವರ್ತನಾ ವೇದಿಕೆ ಕೊಡಗು” ಎಂಬ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ವಕೀಲ ಕುಂಞÂ ಅಬ್ದುಲ್ಲ ಅವರು ವೇದಿಕೆಯ ಜಿಲ್ಲಾ ಸಂಯೋಜಕರಾಗಿ ಆಯ್ಕೆಯಾದರು. ನಗರದ