ಪ್ರಕೃತಿ ವಿಕೋಪದ ನೋವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ

ಮಡಿಕೇರಿ,ಆ. ೧೭: ೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ನೋವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಅದು ಸಣ್ಣ ನೋವೇನೂ ಅಲ್ಲ, ಹೆತ್ತ ತಾಯಿಯ ಎದುರು ಮಗ ಸಾವನ್ನಪ್ಪುವ ರೀತಿಯಲ್ಲಿ ಕಟ್ಟಿದ