ಹೈಟೆಕ್ ಮಾರ್ಕೆಟ್ ಇದ್ದರೂ ರಸ್ತೆ ಬದಿಯಲ್ಲೇ ವ್ಯಾಪಾರ

ಸೋಮವಾರಪೇಟೆ, ಆ. ೧೭: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯಮಂತ್ರಿಗಳ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಮೂಲಕ ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಪಟ್ಟಣದ ರಸ್ತೆಗಳ

ಫೆಲೋಶಿಪ್ ದಾಖಲೀಕರಣಕ್ಕೆ ಅಭ್ಯರ್ಥಿಗಳ ಆಯ್ಕೆ ಸಭೆ

ಮಡಿಕೇರಿ, ಆ. ೧೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೦-೨೦೨೧ನೇ ಸಾಲಿನ ಫೆಲೋಶಿಪ್ ದಾಖಲೀಕರಣಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ಅಧ್ಯಕ್ಷೆ

ಮತ್ತೊಂದು ಪಕ್ಷಕ್ಕೆ ಬೆಂಬಲ ಪಕ್ಷ ವಿರೋಧಿ ಚಟುವಟಿಕೆ

ಕುಶಾಲನಗರ, ಆ. ೧೭: ಒಂದು ಪಕ್ಷದಲ್ಲಿ ಇದ್ದುಕೊಂಡು ಇತರ ಪಕ್ಷಗಳಿಗೆ ಪರೋಕ್ಷ ಬೆಂಬಲ ವ್ಯಕ್ತ ಪಡಿಸುವುದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಈ ರೀತಿಯ ಚಟುವಟಿಕೆಯಿಂದ ಪಕ್ಷದ

ಮನುಷ್ಯರ ಹುಡುಕಾಟದಲ್ಲಿ ಜ್ಞಾನ ಭಿಕ್ಷಾ ಪಾದಯಾತ್ರೆ

ಹಸಿವಾಡದೆ ಊರೊಳಗೆ ಭಿಕ್ಷಾನ್ನಗಳು ಉಂಟು ತೃಷೆಯಾದಡೆ ಕೆರೆ ಹಳ್ಳ ಬಾವಿಗಳು ಉಂಟು ಅAಗ ಶೀತಕ್ಕೆ ಬೀಸಾಟ ಅರಿವೆಗಳು ಉಂಟು ಶಯನಕ್ಕೆ ಹಾಳು ದೇಗುಲಗಳು ಉಂಟು....ಶರಣೆ ಅಕ್ಕಮಹಾದೇವಿಯ ಮಾತುಗಳೇ ಭರವಸೆ ಎಂಬAತೆ ಸುಮಾರು

ಅಧಿಕಾರಿಗಳ ಕಣ್ತಪ್ಪಿಸಿ ಭಾರೀ ವಾಹನಗಳ ಸಂಚಾರ

ಗೋಣಿಕೊಪ್ಪಲು, ಆ. ೧೭: ಕೊಡಗು ಜಿಲ್ಲೆಯಾದ್ಯಾಂತ ೧೬,೨೦೦ ಕೆ.ಜಿ.ಗೂ ಅಧಿಕ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ನೀಡಿದ್ದರೂ ಅಧಿಕಾರಿಗಳ ಕಣ್ತಪ್ಪಿಸಿ ನಿಯಮ