ಪಟ್ಲಮ್ಮ ದೇವಾಲಯಕ್ಕೆ ಪೊನ್ನಣ್ಣ ಭೇಟಿ ಜೀರ್ಣೋದ್ಧಾರದ ಭರವಸೆ ಗೋಣಿಕೊಪ್ಪಲು, ಆ. ೧೭: ಗೋಣಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಟ್ಲಮ್ಮ ದೇವಾಲಯಕ್ಕೆ ಕೆಪಿಸಿಸಿ ಕಾನೂನು ಘಟಕದ ರಾಜ್ಯಾದ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿದರು. ಹಲವಾರು ವರ್ಷಗಳಿಂದ
ಕ್ರೀಡಾ ಸಾಮಗ್ರಿಗಳಿಗೆ ಬೇಡಿಕೆಯಿಲ್ಲದೆ ಮಾರಾಟ ಕುಸಿತಮಡಿಕೇರಿ, ಆ. ೧೭: ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ ಕ್ರೀಡಾಕೂಟಗಳು ನಡೆಯದೆ, ಸ್ಪೋರ್ಟ್ಸ್ ಅಂಗಡಿ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ
ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಆ. ೧೭: ಪ್ರಸಕ್ತ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ಕಾರ್ಯಕ್ರಮಗಳು,
ರಾಜ್ಯಮಟ್ಟದ ಅಜಾದಿ ಅಮೃತ ಮಹೋತ್ಸವ ಸ್ಪರ್ಧೆಮಡಿಕೇರಿ, ಆ. ೧೭: ೧೯ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಟ್ಟದಲ್ಲಿ ಕೇಂದ್ರ
ಆಮಿಷದ ಮತಾಂತರ ವಿರುದ್ಧ ಜಾಗೃತರಾಗಲು ಸ್ವಾಮೀಜಿ ಕರೆಸೋಮವಾರಪೇಟೆ, ಆ. ೧೭: ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವ ವ್ಯಕ್ತಿಗಳ ವಿರುದ್ಧ ಸಮಾಜ ಸದಾಕಾಲ ಜಾಗೃತವಾಗಿರಬೇಕೆಂದು ಇಲ್ಲಿನ ವಿರಕ್ತ ಮಠಾಧೀಶರಾದ ಶ್ರೀ ಮೋಕ್ಷಪತಿ ಸ್ವಾಮೀಜಿ ಕರೆ