ಆರ್ಟಿಸಿಯಲ್ಲಿನ ಲೋಪ ಸರಿಪಡಿಸುವಂತೆ ರಾಜ್ಯ ರೈತ ಸಂಘ ಒತ್ತಾಯ

ವೀರಾಜಪೇಟೆ, ಆ.೨೦: ರೈತಾಪಿ ವರ್ಗವು ತೋಟಗಳ ನಿರ್ವಹಣೆಗಾಗಿ ಸಾಲ ಹೊಂದಲು ಬ್ಯಾಂಕ್‌ಗಳಿಗೆ ಹೋದಲ್ಲಿ ದಾಖಲೆಗಳಲ್ಲಿ ಪಿ.೧,ಪಿ೨,ಪಿ೩ ಮತ್ತು ಪಿ೪ ಎಂದು ನಮೂದಾಗಿರುವುದರಿಂದ ಸಾಲ ಪಡೆಯಲು ರೈತರಿಗೆ ಕಷ್ಟಸಾಧ್ಯವಾಗಿದೆ.

ಸಾಹಿತ್ಯ ಲೋಕದಲ್ಲಿ ಸಣ್ಣ ಕತೆಗಾರರ ಕೊರತೆಯಿದೆ

ಮಡಿಕೇರಿ, ಆ. ೨೦: ಪ್ರಸ್ತುತ ಜಿಲ್ಲೆಯಲ್ಲಿ ಸಣ್ಣ ಕತೆಗಳ ಬರಹಗಾರರ ಕೊರತೆ ಉಂಟಾಗಿದೆ ಎಂದು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು. ಇಲ್ಲಿನ ಲಿಟಲ್ ಫ್ಲವರ್