ಮಡಿಕೇರಿ, ಆ. ೨೦: ಕೋಕೇರಿ ಗ್ರಾಮದ ಕಾಡಾನೆ ಉಪಟಳದಿಂದ ಕಾಫಿ ಗಿಡಗಳು ನಾಶವಾಗಿವೆ.

ಚೇದಂಡ ಡೀನಾ ಚಂಗಪ್ಪ ಅವರ ತೋಟದಲ್ಲಿ ಕಳೆದ ಕೆಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆ ಹಿಂಡು ಅಪಾರ ನಷ್ಟ ಉಂಟು ಮಾಡಿವೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.