ಕರಿಕೆ ಚೆಕ್ ಪೋಸ್ಟ್ಗೆ ಎಸ್ಪಿ ಭೇಟಿಕರಿಕೆ, ಆ. ೨೭: ಜಿಲ್ಲೆಯ ಗಡಿ ಕರಿಕೆ ಚೆಂಬೇರಿ ಚೆಕ್ ಪೋಸ್ಟ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಕೋವಿಡ್ ತಪಾಸಣೆಯ ಬಗ್ಗೆ ಪರಿಶೀಲನೆ
ಕೊಡಗಿನ ಗಡಿಯಾಚೆಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾ. ಎ.ಎಸ್. ಒಕಾ ನೇಮಕ ನವದೆಹಲಿ, ಆ. ೨೬: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಅಭಯ್ ಶ್ರೀನಿವಾಸ್ ಒಕಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ
ಮೈಸೂರು ಕುಶಾಲನಗರ ರೈಲ್ವೇ ಯೋಜನೆ ಅಂತಿಮ ಮಾರ್ಗ ಸರ್ವೆಗೆ ಟೆಂಡರ್ಮೈಸೂರು, ಆ. ೨೬: ದಶಕ ಗಳಿಂದಲೂ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ಇದೀಗ ಮೈಸೂರು-ಕುಶಾಲನಗರ ನಡುವಿನ ೮೮ ಕಿಲೋಮೀಟರ್
ಕಾಬೂಲ್ ವಿಮಾನ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಫೋಟಕಾಬೂಲ್, ಆ. ೨೬: ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ನಿಲ್ದಾಣದ ಹೊರಗೆ ಸರಣಿ ಬಾಂಬ್
ಸಿಐಟಿಯಿಂದ ಸಿಇಟಿ ಪರೀಕ್ಷರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆಸುಂಟಿಕೊಪ್ಪ, ಆ. ೨೬: ಇಲ್ಲಿಗೆ ಸಮೀಪದ ಬಾಳೆಕಾಡು ತಿರುವಿನಲ್ಲಿ ಕಂಟೈನರ್ ಮಗುಚಿ ಕ್ಲೀನರ್ ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಸುAಟಿಕೊಪ್ಪ ಸಮೀಪದ ಬಾಳೆಕಾಡು ರಾಷ್ಟಿçÃಯ ಹೆÀದ್ದಾರಿಯಲ್ಲಿ ಸಂಜೆ ೬.೩೦