ಕೂಡಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ೧೦ ಸಾವಿರ ಸೋಂಕಿತರಿಗೆ ಚಿಕಿತ್ಸೆಕೂಡಿಗೆ, ಆ. ೨೭: ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾದ ಸೋಮವಾರಪೇಟೆ ತಾಲೂಕು ಮಟ್ಟದ ಕೋವಿಡ್ ಸೆಂಟರ್ ಇದುವರೆಗೆ ೧೦,೦೦೦ಕ್ಕೂ ಹೆಚ್ಚು ಸೋಂಕಿತ ವ್ಯಕ್ತಿಗಳಿಗೆ
ಶನಿವಾರಸAತೆಯಲ್ಲಿ ಶುಕ್ರವಾರ ಸಂತೆಶನಿವಾರಸAತೆ, ಆ. ೨೭: ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಆದರೆ ಇಂದು ದಿನಮುಂಚಿತವಾಗಿ ಶುಕ್ರವಾರ ಸಂತೆ ನಡೆಯಿತು. ಕೊರೊನಾ ಕಾರಣದಿಂದ ಶನಿವಾರ- ಭಾನುವಾರ
ಮಹಿಳಾ ಕಾಯಕೋತ್ಸವ ತರಬೇತಿ ಕಾರ್ಯಕ್ರಮಸೋಮವಾರಪೇಟೆ, ಆ. ೨೭: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ೨ನೇ ಹಂತದ "ಮಹಿಳಾ ಕಾಯಕೋತ್ಸವ" ಅಭಿಯಾನ ಕಾರ್ಯಕ್ರಮದ
ಪರಿಸರ ಸ್ನೇಹಿ ಗಣೇಶೋತ್ಸವ ಕುಶಾಲನಗರ, ಆ.೨೭: ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೆೆÃರಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್,
ಪೊನ್ನಂಪೇಟೆ ಜೆಸಿಐನಿಂದ ರಕ್ತದಾನ ಶಿಬಿರ*ಗೋಣಿಕೊಪ್ಪ, ಆ. ೨೭: ಜೆಸಿಐ ಪೊನ್ನಂಪೇಟೆ ನಿಸರ್ಗ, ಜಿಲ್ಲಾ ರಕ್ತನಿಧಿ ಘಟಕ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಗೋಣಿಕೊಪ್ಪ ಬೈಪಾಸ್ ರಸ್ತೆಯ ಸೌಖ್ಯ ಸಭಾಂಗಣದಲ್ಲಿ ಸುಮಾರು