ಸಿಐಟಿಯಿಂದ ಸಿಇಟಿ ಪರೀಕ್ಷಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಡಿಕೇರಿ, ಆ. ೨೬: ಕೊಡವ ಎಜ್ಯುಕೇಶನ್ ಸೊಸೈಟಿ ಅಧೀನದಲ್ಲಿರುವ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ತಾ.೨೮ ಮತ್ತು ೨೯ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿರುವ
ಪತ್ರಕರ್ತರ ಸಂಘದ ಪ್ರಶಸ್ತಿ ‘ಶಕ್ತಿ’ಗೆ ಸಿಂಹ ಪಾಲುಮಡಿಕೇರಿ, ಆ. ೨೬: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ೨೦೨೦ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಮಾಡಲಾಗಿದ್ದು, ಶಕ್ತಿಗೆ ಸಿಂಹ ಪಾಲು ದೊರೆತಿದ್ದು, ಒಟ್ಟು ಐದು ಪ್ರಶಸ್ತಿಗಳು ಲಭ್ಯವಾಗಿವೆ. ಸಮಾಜಸೇವಕ
ಕುಡಿಯುವ ನೀರು ಯೋಜನೆಗೆ ಭೂಮಿಪೂಜೆಮಡಿಕೇರಿ, ಆ. ೨೬: ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ಅವಂದೂರು ಗ್ರಾಮದಲ್ಲಿ ಸುಮಾರು ರೂ. ೧.೨೩ ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆ ಕಾಮ ಗಾರಿಗೆ
ಕೊಡವ ಕುಟುಂಬ ವೃಕ್ಷ ರಚನೆ ಇಂಡಿಯನ್ ಬುಕ್ ರೆಕಾರ್ಡ್ಸ್ನಲ್ಲಿ ಸ್ಥಾನಮಡಿಕೇರಿ, ಆ. ೨೬: ಕೊಡವ ಕುಟುಂಬದ ಸಂಪರ್ಕಕೊAಡಿಯನ್ನು ಬೆಸೆಯುವ ವಂಶವೃಕ್ಷ (ಫ್ಯಾಮಿಲಿಟ್ರೀ) ರಚನೆಯ ಪ್ರಯತ್ನವೊಂದು ಯಶಸ್ವಿಯಾಗಿ ಸಾಗಿದ್ದು, ಇದು ಪ್ರಸ್ತುತ ಅತಿದೊಡ್ಡ ವಂಶಾವಳಿ ಪಟ್ಟಿಯಾಗಿ ಪರಿಗಣಿಸಲ್ಪಡುವದರೊಂದಿಗೆ ಇಂಡಿಯನ್
ಕುಶಾಲನಗರದಲ್ಲಿ ಷಟಲ್ ಪಂದ್ಯಾವಳಿಕುಶಾಲನಗರ, ಆ. ೨೬: ಇಲ್ಲಿನ ರಕ್ಷಿತ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಷಟಲ್ ಪಂದ್ಯಾವಳಿಯಲ್ಲಿ ಟೀಮ್ ರಾಕರ್ಸ್ ತಂಡದ ಆನಂದ್ ತಂಡ ಜಯಭೇರಿ