ಗಣೇಶೋತ್ಸವ ಇಂದು ಸಮಿತಿಗಳ ಸಭೆಸೋಮವಾರಪೇಟೆ,ಸೆ.೭: ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಡೆಯುವ ಗಣೇಶೋತ್ಸವಕ್ಕೆ ಸಂಬAಧಿಸಿದAತೆ ತಾ. ೮ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಕಂದಾಯ ಇಲಾಖೆ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.
ಶಸ್ತçಚಿಕಿತ್ಸಾ ಶಿಬಿರಮಡಿಕೇರಿ, ಸೆ.೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೨೦೨೧ ರ ಸೆಪ್ಟೆಂಬರ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ
೨೨ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಸೆ.೭: ಜಿಲ್ಲೆಯಲ್ಲಿ ಮಂಗಳವಾರ ೨೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೮, ಸೋಮವಾರಪೇಟೆ ತಾಲೂಕಿನಲ್ಲಿ ೮,ವೀರಾಜಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು
ಕೊರೊನಾ ವಿಘ್ನದ ನಡುವೆ ವಿಘ್ನ ನಿವಾರಕನ ಆರಾಧನೆಗೆ ಸಿದ್ಧತೆ ಮಡಿಕೇರಿ, ಸೆ. ೭: ಕೊರೊನಾ ಮಹಾಮಾರಿಯಿಂದಾಗಿ ಸಾಮಾಜಿಕ, ಕೌಟುಂಬಿಕ ಚಟುವಟಿಕೆಗಳೆಲ್ಲವೂ ಕಳೆಗುಂದಿವೆ. ಧಾರ್ಮಿಕ ಆಚರಣೆಯಾದ ಗಣೇಶ ಚತುರ್ಥಿಗೂ ಕೊರೊನಾ ವಿಘ್ನವಾಗಿ ಪರಿಣಮಿಸಿದೆ. ವಿನಾಯಕನ ಆರಾಧನೆಗೆ ಸರ್ಕಾರ ಅವಕಾಶ
ಶ್ರಮದಾನಸೋಮವಾರಪೇಟೆ, ಸೆ. ೭: ತಾಲೂಕಿನ ಬೆಟ್ಟದಳ್ಳಿ ಸಿದ್ದಾರ್ಥನಗರದ ಮಾನವತಾ ಯುವಕ ಸಂಘದ ವತಿಯಿಂದ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭ