ದೀಯಾ ದರ್ಶಿನಿಗೆ ಬೆಳ್ಳಿ ಪದಕಮಡಿಕೇರಿ, ಸೆ. ೭: ಮೈಸೂರಿನ ಶಾರದಾವಿಲಾಸ್‌ನಲ್ಲಿ ನಡೆದ ೨೦೨೦-೨೦೨೧ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಡಿಕೇರಿಯ ದೀಯಾ ದರ್ಶಿನಿ ೧೨ ವಯೋಮಾನದೊಳಗಿನ ಸೋಲೋ ವಿಭಾಗದಲ್ಲಿ
ಕೋವಿಡ್ ಸೋಂಕಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿಸುಂಟಿಕೊಪ್ಪ, ಸೆ. ೭: ಆಂಜನಗೇರಿ ಬೆಟ್ಟಗೇರಿ ತೋಟದ ಕಾರ್ಮಿಕರಲ್ಲಿ ಕೋವಿಡ್-೧೯ ಸೋಂಕು ೪೩ ಮಂದಿಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ಸೋಂಕಿನ ವಿಚಾರ ತಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು
ಪೆರಾಜೆಯಲ್ಲಿ ಶ್ರಮದಾನಪೆರಾಜೆ, ಸೆ. ೭: ಯುವಕೋಟೆ ಯುವಕಮಂಡಲ ಪುತ್ಯ ಪೆರಾಜೆ ವತಿಯಿಂದ ಇಲ್ಲಿಯ ಕೋಟೆ ಪೆರಾಜೆ ಶಾಲಾ ಆವರಣದಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಯಿತು. ಶಾಲಾ ಆವರಣವನ್ನು ಸ್ವಚ್ಛತೆ ಮಾಡುವುದರ ಮೂಲಕ
ಪಡಿತರ ಚೀಟಿ ಇಕೆವೈಸಿ ಅವಧಿ ವಿಸ್ತರಣೆಗೆ ಮನವಿಮಡಿಕೇರಿ, ಸೆ. ೭: ಪಡಿತರ ಚೀಟಿಗೆ ಸಂಬAಧಿಸಿದAತೆ ಇಕೆವೈಸಿ ನೀಡುವ ಪ್ರಕ್ರಿಯೆಗೆ ಆಹಾರ ಇಲಾಖೆ ತಾ. ೧೦ರ ವರೆಗೆ ಅವಕಾಶ ನೀಡಿದ್ದು, ಕಾಲಾವಕಾಶ ಕಡಿಮೆ ಇರುವುದರಿಂದ ಅವಧಿಯನ್ನು
ಸರಕಾರಿ ನೌಕರರ ಸಂಘದಿAದ ಮನವಿಮಡಿಕೇರಿ, ಸೆ. ೭: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚನ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ. ಅರುಣ್ ಕುಮಾರ್, ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು