ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನಪೊನ್ನAಪೇಟೆ, ಸೆ. ೮: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಸಗೂರು ಗ್ರಾಮದ ಜಯಂತಿ ಕಾಲೋನಿಯ ನಿವಾಸಿ ರಾಮು ಎಂಬವರ ಮಗ ಹೆಚ್.ಆರ್. ಕಿರಣ (೩೭) ಎಂಬವನನ್ನು ಕಾಫಿ
ನ್ಯೂಯಾರ್ಕ್ ವಕೀಲರ ಸಂಘದ ಮಾನವ ಹಕ್ಕುಸಂರಕ್ಷಣಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ ಗುಡ್ಡೆಹೊಸೂರು, ಸೆ. ೮: ಅಮೆರಿಕದ ನ್ಯೂಯಾರ್ಕ್ನಲ್ಲಿ ಕಾನೂನು ವಿದ್ಯಾಲಯದಲ್ಲಿ ಪ್ರೊಫೇಸರ್ ಆಗಿರುವ ರಮ್ಯಾ ಜವಾಹರ್ ಕುಡೆಕಲ್ಲು ಅವರು ನ್ಯೂಯಾರ್ಕ್ ವಕೀಲರ ಸಂಘದ ಮಾನವಹಕ್ಕು
ಕೋಟೆ ಗಣಪತಿ ದೇಗುಲದಲ್ಲಿ ಗಣೇಶೋತ್ಸವಮಡಿಕೇರಿ, ಸೆ. ೮: ಗೌರಿ ಗಣೇಶ ಹಬ್ಬ ಹಿನ್ನೆಲೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಇಂದು ನಗರದ ಕೋಟೆ ಗಣಪತಿ ದೇವಾಲಯಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾಹಿತಿ ನೀಡಲು ಕೋರಿಕೆಸುಂಟಿಕೊಪ್ಪ, ಸೆ. ೮: ಕೆಲವು ದಿನಗಳ ಹಿಂದೆ ವಿಕಾಸ್ ಜನ ಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದಲ್ಲಿದ್ದ ಮಾನಸಿಕ ಅಸ್ವಸ್ಥೆ ಉಮಾ (೬೨) ಎಂಬ ವೃದ್ಧೆಯನ್ನು ಹೆಚ್ಚಿನ
ಮಡಿಕೇರಿ ದಸರಾ ಆಚರಣೆ ಬಗ್ಗೆ ಸೃಷ್ಟಿಯಾಗಿದೆ ಗೊಂದಲಹೆಚ್.ಜೆ. ರಾಕೇಶ್ ಮಡಿಕೇರಿ, ಸೆ. ೭ : ದಸರಾ ಹಬ್ಬ ಬಂತೆAದರೆ ಇಡೀ ಕರುನಾಡು ಸಂಭ್ರಮದಲ್ಲಿ ಮಿಂದೇಳುತ್ತದೆ. ಸಡಗರ ಮನೆ ಮಾಡುತ್ತದೆ. ನಾಡದೇವಿ ಚಾಮುಂಡಿಗೆ ಶ್ರದ್ಧಾಭಕ್ತಿಯಿಂದ ಆರಾಧನೆ ನಡೆಯುತ್ತದೆ.