ನಾಪೋಕ್ಲು ನಾಡು ಗೌರಿಗಣೇಶೋತ್ಸವನಾಪೋಕ್ಲು, ಸೆ. ೯: ನಾಪೋಕ್ಲು ನಾಡು ಗೌರಿಗಣೇಶೋತ್ಸವ ಸಮಿತಿ ವತಿಯಿಂದ ಗೌರಿಗಣೇಶೋತ್ಸವವನ್ನು ಶುಕ್ರವಾರ ಇಲ್ಲಿನ ಭಗವತಿ ದೇವಾಲಯದ ಆವರಣದ ಸಮುದಾಯ ಭವನದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು.
ಸುಂಟಿಕೊಪ್ಪದಲ್ಲಿ ಗಣೇಶೋತ್ಸವಸುಂಟಿಕೊಪ್ಪ, ಸೆ. ೯ : ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀ ಗೌರಿಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಗೌರಿ ಗಣೇಶೋತ್ಸವವನ್ನು ಸರಕಾರದ ಮಾರ್ಗಸೂಚಿ ಅನುಸಾರ ಇದೀಗ
ಕಂದಾಯ ಇಲಾಖೆಯಲ್ಲಿ ಅವ್ಯವಹಾರ ಅಧಿಕಾರಿಗಳಿಗೆ ನೋಟೀಸ್‘ಶಕ್ತಿ' ವರದಿ ಫಲಶ್ರುತಿ ಗೋಣಿಕೊಪ್ಪಲು, ಸೆ. ೯ ಕಂದಾಯ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಯೋಗಾನಂದ್ ಸಂಬAಧಿಸಿದ ಕಂದಾಯ ಇಲಾಖೆಯ
ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ತಂದಿಡುತ್ತಿರುವ ನಯವಂಚಕರ ಜಾಲಮಡಿಕೇರಿ, ಸೆ. ೮: ಪ್ರವಾಸಿಗರಿಗೆ ಹೆಣ್ಣು ಸರಬರಾಜು ಮಾಡುತ್ತೇವೆ ಎಂದು ಬಹಿರಂಗವಾಗಿಯೇ ವೆಬ್‌ಸೈಟ್ ಬಳಸಿರುವ ಕಿರಾತಕರ ಗುಂಪೊAದು ನಿಯತ್ತಾಗಿ ಕೆಲಸ ಮಾಡುತ್ತಿರುವ ಅತಿಥಿಗೃಹ ಹಾಗೂ ಹಲವು ಹೋಂಸ್ಟೇಗಳ
ತಾ೧೧ ಚೇರಂಗಾಲದಲ್ಲಿ ಪಿಎಸ್ಎಲ್ವಿ ಪ್ರತಿರೂಪ ಉದ್ಘಾಟನೆ ಮಡಿಕೇರಿ, ಸೆ. ೮: ಭಾರತದ ಏಕೈಕ ಬಾಹ್ಯಾಕಾಶ ಸಂಸ್ಥೆಯಾದ ಪ್ರತಿಷ್ಠಿತ ಇಸ್ರೋ (ISಖಔ) ಸಂಸ್ಥೆಯು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಬಳಸುವ ‘ಲಾಂಚ್’ ವಾಹನಗಳಲ್ಲಿ ಒಂದಾದ ‘ಪೋಲಾರ್ ಸ್ಯಾಟಲೈಟ್