ಗಣೇಶೋತ್ಸವ ಪೊಲೀಸ್ ಸಭೆಮಡಿಕೇರಿ, ಸೆ. ೯: ಗಣೇಶೋತ್ಸವ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸಭೆ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ನಡೆಯಿತು. ಪೊಲೀಸ್ ನಿರೀಕ್ಷಕ ರವಿಕಿರಣ್ ಅವರು,
ಅತಿಯಾದ ಮಳೆ ಬೆಳೆಗಾರರಲ್ಲಿ ಆತಂಕಸುAಟಿಕೊಪ್ಪ, ಸೆ. ೯ : ಇದೀಗ ಸುರಿಯುತ್ತಿರುವ ಮಳೆ ಕಾಫಿ, ಕರಿಮೆಣಸು ಫಸಲಿಗೆ ಹಾನಿಯಾಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ಆತಂಕವುAಟುಮಾಡಿದೆ. ಜುಲೈ, ಆಗಸ್ಟ್ನಲ್ಲಿ ಸುರಿಯುತ್ತಿರುವ ಮಳೆಯಂತೆ ಸೆಪ್ಟೆಂಬರ್‌ನಲ್ಲಿ ಬಿಟ್ಟು ಬಿಡದ
ಶಾಸಕರಿಂದ ಕಿಟ್ ವಿತರಣೆ*ವೀರಾಜಪೇಟೆ, ಸೆ. ೯: ಕೋವಿಡ್ ಸಮಯದಲ್ಲಿ ಯಾರು ಉಪವಾಸದಿಂದ ಬಳಲಬಾರದು ಎಂಬ ಸರ್ಕಾರದ ಮೂಲ ಉದ್ದೇಶದಿಂದ ನಿರುದ್ಯೋಗಿಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ
ಪೂರ್ಣ ಸದಸ್ಯರ ನೇಮಕಾತಿ ಇಲ್ಲದೆ ಎರಡು ವರ್ಷ ಪೂರೈಸುತ್ತಿರುವ ಕೊಡವ ಅಕಾಡೆಮಿಮಡಿಕೇರಿ, ಸೆ. ೯: ರಾಜ್ಯದಲ್ಲಿನ ವಿವಿಧ ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರು ಸೇರಿದಂತೆ ಇಂತಿಷ್ಟು ಸದಸ್ಯರು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಪ್ರಸಕ್ತ ಅಧಿಕಾರದಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ
ಗ್ರಾಮೋದ್ದಾರಕೆ ‘ಕೆರೆಗೆ ಹಾರ’ವಾದ ಹೊನ್ನಮ್ಮ ದೇವಿಗೆ ಬಾಗಿನ ಅರ್ಪಣೆಸೋಮವಾರಪೇಟೆ,ಸೆ.೯: ‘ಭೀಕರ ಬರಗಾಲ ಸಂದರ್ಭ ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದರು’ ಎಂಬ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ