ತಲೆಕೆಳಗಾದ ಕಾರುಗುಡ್ಡೆಹೊಸೂರು, ಸೆ. ೨೧: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಬೆಂಗಳೂರಿನ ನೋಂದಣಿ ಸಂಖ್ಯೆ ಹೊಂದಿರುವ ಕಾರು ತಲೆಕೆಳಗಾಗಿ ನಿಂತಿತ್ತು.! ಕಾರಿನಲ್ಲಿದ್ದವರಿಗೆ ಯಾವುದೆ ತೊಂದರೆಯಾಗಿಲ್ಲ. ಜಾತ್ರೆಯಲ್ಲಿನ ಸರ್ಕಸ್ ಕಾರಿನ ರೀತಿಯಲ್ಲಿ
ಪಾರಿವಾಳಗಳನ್ನು ಅಪಹರಿಸಿದ ಖದೀಮರುಮಡಿಕೇರಿ, ಸೆ. ೨೧: ವಾಸ್ತವವಾಗಿ ಈ ಯುವಕ ಬಿಳಿ ಸೇರಿದಂತೆ ರಂಗುರAಗಿನ ಪಾರಿವಾಳಗಳನ್ನು ದೂರದ ಕೇರಳದಿಂದ ತಂದಿದ್ದು ಮಾರಾಟ ಮಾಡಲೆಂದು. ಆದರೆ ಪಕ್ಷಿ, ಬೆಕ್ಕು ಮತ್ತಿತರ ಸಾಕು
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಅಸ್ಸಾಂ ಮೂಲದ ಕಾರ್ಮಿಕನಿಗೆ ಶಿಕ್ಷೆಮಡಿಕೇರಿ, ಸೆ. ೨೧: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನು ವಿಧಿಸಿ ವೀರಾಜಪೇಟೆ ೨ನೇ ಹೆಚ್ಚುವರಿ
ಇಂದು ಜನ ಸಂಪರ್ಕ ಸಭೆಮಡಿಕೇರಿ, ಸೆ. ೨೧: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯು ತಾ. ೨೨ ರಂದು (ಇಂದು) ಬೆಳಿಗ್ಗೆ ೧೧ ರಿಂದ
ಗಾಂಜಾ ಗಿಡ ಬೆಳೆಸಿದ್ದ ಅಂತರಾಜ್ಯ ಕಾರ್ಮಿಕರುಗಳ ಬಂಧನವೀರಾಜಪೇಟೆ, ಸೆ. ೨೧: ಗಾಂಜಾ ಗಿಡಗಳನ್ನು ಬೆಳೆಸಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರುಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರುಗಳಾದ ಮೊಹಮ್ಮದ್ ಅಬ್ದುಲ್