ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಕುಶಾಲನಗರ, ಸೆ. ೧೯: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಮಡಿಕೇರಿ ಮಕ್ಕಂದೂರು ಬಳಿಯ ಕೂಲಿ ಕಾರ್ಮಿಕನೊಬ್ಬ ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಡಿಕೇರಿ ಬಳಿಯ ಮಕ್ಕಂದೂರು ನಿವಾಸಿ
ಹೆಸರಿಗಷ್ಟೇ ಸೀಮಿತವಾಯಿತೆ ಪೊನ್ನಂಪೇಟೆ ತಾಲೂಕುಗೋಣಿಕೊಪ್ಪಲು, ಸೆ. ೧೯: ಪೊನ್ನಂಪೇಟೆ ನೂತನ ತಾಲೂಕಿನ ವ್ಯಾಪ್ತಿಗೆ ಬರುವ ೪೯ ಮುಖ್ಯ ಗ್ರಾಮಗಳು ೨೨ ಉಪಗ್ರಾಮಗಳ ಜನತೆಗೆ ನೂತನ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಸವಲತ್ತುಗಳು ಹಾಗೂ
ಕೊಡಗಿನ ಗಡಿಯಾಚೆಚರಣ್‌ಜಿತ್ ಸಿಂಗ್ ಪಂಜಾಬ್ ನೂತನ ಸಿಎಂ ನವದೆಹಲಿ, ಸೆ. ೧೯: ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಪಂಜಾಬ್‌ನ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಹೈಕಮಾಂಡ್,
ಸಮಾನತೆಯ ಸಮಾಜ ನಿರ್ಮಾಣವಾಗಲಿ ಟಿಪಿ ರಮೇಶ್ಮಡಿಕೇರಿ, ಸೆ. ೧೯: ಸಮಾನತೆಯ ಸಮಾಜ ನಿರ್ಮಾಣ ವಾದಲ್ಲಿ ಮಾತ್ರ ದಾರ್ಶನಿಕರ ಕನಸು ನನಸಾಗುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಜಾತಿ ಅಲ್ಲ ಪ್ರೀತಿ, ಸಹಬಾಳ್ವೆ ಮುಖ್ಯ ಎಂಬುದು
ಹಾಡಿ ಜನರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಚಾರುಲತಾ ಸೋಮಲ್ಮಡಿಕೇರಿ, ಸೆ. ೧೯: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಹಾಡಿಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗಳು ಒಟ್ಟಾಗಿ ಸೇರಿ ಹಾಡಿಯ ಜನರಿಗೆ ನಿವೇಶನಕ್ಕೆ