ರಾಷ್ಟಿçÃಯ ಶಿಕ್ಷಣ ನೀತಿ ಬಗ್ಗೆ ಕಾರ್ಯಾಗಾರವೀರಾಜಪೇಟೆ, ಸೆ. ೨೨: ಇಲ್ಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ೨೦೨೧-೨೨ ನೇ ವಾರ್ಷಿಕ ಅವದಿಯಲ್ಲಿ ಅಳವಡಿಸುವ ಬಗ್ಗೆ ಪ್ರಾಧ್ಯಾಪಕರಿಗೆ ಕಾರ್ಯಾಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲೆ
ಲಸಿಕೆ ಅಭಿಯಾನ*ಗೋಣಿಕೊಪ್ಪ, ಸೆ. ೨೨: ಮಕ್ಕಳಿಗೆ ಅನ್ನ ಪ್ರಸನ್ನ, ಅಕ್ಷರ ಅಭ್ಯಾಸ, ಗರ್ಭಿಣಿಯರಿಗೆ ಸೀಮಂತ ಲಸಿಕೆ ಅಭಿಯಾನ ಕಾರ್ಯಕ್ರಮ ಹರಿಶ್ಚಂದ್ರಪುರ ಕಾವೇರಿ ಮಹಿಳಾ ಸಮಾಜದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ತಾಲೂಕು
ಕಾಡಾನೆ ದಾಳಿ ಭತ್ತದ ಪೈರುಗಳು ನಾಶಸುಂಟಿಕೊಪ್ಪ, ಸೆ. ೨೨: ಅಂದಗೋವೆÀ ಗ್ರಾಮದ ಚಿಕ್ಕಂಡ ಮೇದಪ್ಪ ಅವರ ಗದ್ದೆಗೆ ನುಗ್ಗಿ ಎರಡು ಕಾಡಾನೆಗಳು ಕೃಷಿ ಫಸಲಗಳನ್ನು ತಿಂದು ನಾಶಪಡಿಸಿವೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಅಂದಗೋವೆ
ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರಮಡಿಕೇರಿ, ಸೆ. ೨೨: ಕಾನೂನು ಮಾಪನಶಾಸ್ತç ಇಲಾಖೆ, ಮಡಿಕೇರಿ ಇವರ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವನ್ನು ತಾ. ೨೩ ರಿಂದ ಅಕ್ಟೋಬರ್ ೩೧ ರವರೆಗೆ ವಿ.ಎಸ್.ಎಸ್.ಎನ್.
ದೇಶ ಭಕ್ತಿ ಗೀತೆ ಗಾಯನ ಸ್ಪರ್ಧೆಮಡಿಕೇರಿ, ಸೆ.೨೨ : ಕೊಡಗು ಜಿಲ್ಲಾ ಸರ್ವೋದಯ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿಯ ೧೫೩ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಅ.೨ ರಂದು ೮ನೇ ತರಗತಿಯಿಂದ ದ್ವಿತೀಯ