ನಾಳೆ ಮಧುಮೇಹ ತಪಾಸಣೆ ಶಿಬಿರಸೋಮವಾರಪೇಟೆ, ಸೆ. ೨೭: ರೋಟರಿ ಸಂಸ್ಥೆಯ ವತಿಯಿಂದ ಅಂರ‍್ರಾಷ್ಟಿçÃಯ ಹೃದಯ ದಿನದ ಅಂಗವಾಗಿ ತಾ.೨೯ರಂದು ಮಧುಮೇಹ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎA. ಪ್ರಕಾಶ್
೧೭ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಸೆ. ೨೭: ಜಿಲ್ಲೆಯಲ್ಲಿ ಸೋಮವಾರ ೧೭ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೨, ಸೋಮವಾರಪೇಟೆ ತಾಲೂಕಿನಲ್ಲಿ ೧೧, ವೀರಾಜಪೇಟೆ ತಾಲೂಕಿನಲ್ಲಿ ೪ ಹೊಸ
ದವಸ ಧಾನ್ಯ ತರಕಾರಿಗಳಿಂದ ಚಿತ್ರ ರಚನೆಕೂಡಿಗೆ, ಸೆ. ೨೭: ಇಲ್ಲಿಗೆ ಸಮೀಪದ ತೊರೆನೂರು ಸರಕಾರಿ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳು ರಾಷ್ಟಿçÃಯ ಪೋಷಣ್ ದಿನದ ಅಂಗವಾಗಿ ದವಸ ಧಾನ್ಯ ಮತ್ತು ತರಕಾರಿಗಳನ್ನು ಬಳಸಿ ವಿವಿಧÀ ಚಿತ್ರಗಳನ್ನು
ಕುಶಾಲನಗರ ತಾಲೂಕು ಅಭಿವೃದ್ಧಿಗೆ ರೂ ೭ ಕೋಟಿ ಮುಖ್ಯಮಂತ್ರಿ ಭರವಸೆಕುಶಾಲನಗರ, ಸೆ. ೨೬: ನೂತನವಾಗಿ ರಚನೆಯಾಗಿರುವ ಕುಶಾಲನಗರ ತಾಲೂಕು ಕೇಂದ್ರದ ಪಟ್ಟಣದ ಅಭಿವೃದ್ಧಿಗೆ ಅಂದಾಜು ರೂ. ೭ ಕೋಟಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಕುಶಾಲನಗರ ಪಟ್ಟಣ
ಭಾಗಮಂಡಲದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆಭಾಗಮಂಡಲ, ಸೆ. ೨೬: ಅಕ್ಟೋಬರ್ ೧೭ರಂದು ಜರುಗುವ ತುಲಾಸಂಕ್ರಮಣ ಜಾತ್ರೆಗೆ ಸಂಬAಧಿಸಿದAತೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆಯಿತು. ಬಳ್ಳಡ್ಕ ಕುಟುಂಬಸ್ಥರು