ಕಾಫಿ ಗಿಡಗಳನ್ನು ಕಾಡುವ ಮಿಲಿಬಗ್ಗನ್ನು ಹತ್ತಿಕ್ಕಲು ಪರತಂತ್ರ ಕೀಟದ ಅಭಿವೃದ್ಧಿಚೆಟ್ಟಳ್ಳಿ, ಸೆ. ೨೬: ಕಾಫಿ ಗಿಡಗಳ ಎಲೆಯ ಕೆಳಭಾಗದಲ್ಲಿ ಎಳೆ ಚಿಗುರಲ್ಲಿ ಕಾಯಿಯ ತೊಟ್ಟಿನ ಸನಿಹದಲ್ಲಿ ಮುದ್ದೆಯಾಗಿ ಕುಳಿತು ರಸ ಹೀರುತ್ತಾ ಗಿಡಗಳ ಬೆಳೆವಣಿಗೆ ಯನ್ನು ಕುಂಠಿತಗೊಳಿಸುವ
ಪರಿಸರ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಸೋಮವಾರಪೇಟೆ, ಸೆ. ೨೬: ಮಾದಾಪುರದ ಚನ್ನಮ್ಮ ಪ್ರೌಢಶಾಲೆ ಹಾಗೂ ಪದವಿ ಕಾಲೇಜಿನಲ್ಲಿ ಜಂಬೂರು ಟಾಟಾ ಕಾಫಿ ಸಂಸ್ಥೆಯ ವತಿಯಿಂದ ಪರಿಸರ ಜಾಗೃತಿ ಕುರಿತಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಗುಡ್ಡೆಹೊಸೂರು ಶಕ್ತಿ ಕೇಂದ್ರದ ಓಬಿಸಿ ಮೋರ್ಚಾ ರಚನೆಗುಡ್ಡೆಹೊಸೂರು ಸೆ. ೨೬: ಗುಡ್ಡೆಹೊಸೂರು ಶಕ್ತಿ ಕೇಂದ್ರ ವ್ಯಾಪ್ತಿಯ ಓ.ಬಿ.ಸಿ. ಮೋರ್ಚಾದ ರಚನೆ ಮತ್ತು ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು
ಎನ್ಎಸ್ಎಸ್ ದಿನಾಚರಣೆಗೋಣಿಕೊಪ್ಪ ವರದಿ, ಸೆ. ೨೬: ರಾಷ್ಟಿçÃಯ ಸೇವಾ ಯೋಜನೆ ನೋವಿಗೆ ಸ್ಪಂದಿಸುವ ಗುಣ ಕಲಿಸಿದೆ ಎಂದು ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಬಾಳೆಯಡ ದಿವ್ಯ ಮಂದಪ್ಪ
ಹೆಬ್ಬಾಲೆಯಲ್ಲಿ ನಡೆದ ಗೀತಾ ಗಾಯನ ಕಾರ್ಯಕ್ರಮಕೂಡಿಗೆ, ಸೆ. ೨೬: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೀತಾ ಗಾಯನ ಕಾರ್ಯಕ್ರಮವು ಹೆಬ್ಬಾಲೆ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಹೆಬ್ಬಾಲೆ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್