ಬಹುಕೋಟಿ ವೆಚ್ಚದಲ್ಲಿ ಫೀಮಾ ಕೆಎಂ ಕಾರ್ಯಪ್ಪ ಜೀವನಾಧರಿತ ಸಿನಿಮಾ ಮಡಿಕೇರಿ, ಸೆ. ೨೭: ಸುಮಾರು ರೂ. ೪೦೦ ಕೋಟಿ ವೆಚ್ಚದಲ್ಲಿ ಅಮರ ಸೇನಾನಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜೀವನಾಧರಿತ ಸಿನಿಮಾ ತಯಾರಾಗಲಿದ್ದು, ಈಗಾಗಲೇ ಈ ಸಂಬAಧ
ಕೋಟೆಬೆಟ್ಟ ಸುಂಕ ವಸೂಲಾತಿ ಗೊಂದಲ ಸಭೆಯಲ್ಲೂ ಮೂಡದ ಒಮ್ಮತಸೋಮವಾರಪೇಟೆ, ಸೆ. ೨೭: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ, ದೇವಾಲಯ ಸಮಿತಿ ವತಿಯಿಂದ ಅಳವಡಿಸಿರುವ ಸುಂಕವಸೂಲಾತಿ ಕೇಂದ್ರಕ್ಕೆ ಸಂಬAಧಿಸಿದAತೆ,
ಕೊಡಗಿನ ಗಡಿಯಾಚೆಭಾರತ್ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ಬೆಂಗಳೂರು, ಸೆ. ೨೭: ಕೇಂದ್ರದ ನೂತನ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವAತೆ ಒತ್ತಾಯಿಸಿ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿರುವ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಸೆ. ೨೭: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ವತಿಯಿಂದ ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಕ್ರಮದಲ್ಲಿ ೨೦೨೧
ದೀನ್ ದಯಾಳ್ ಉಪಾಧ್ಯಾಯ ಸ್ಮರಣೆಸಂಪಾಜೆ : ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಯನ್ನು ಸಂಪಾಜೆಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ತಾಲೂಕು ಸಮಿತಿ ಪ್ರಮುಖರು ಭಾಗವಹಿಸಿದರು. ಪಕ್ಷದ