ವೈದ್ಯರಿಗಾಗಿ ಕಾದಿರುವ ಐಗೂರು ಆರೋಗ್ಯ ಉಪ ಕೇಂದ್ರ

ಸೋಮವಾರಪೇಟೆ, ಸೆ. ೨೮: ಸಮೀಪದ ಐಗೂರು ಗ್ರಾಮ ದಲ್ಲಿರುವ ಆರೋಗ್ಯ ಉಪ ಕೇಂದ್ರಕ್ಕೆ ಕಳೆದ ೨ ತಿಂಗಳಿನಿAದ ವೈದ್ಯರು ಆಗಮಿಸದೇ ಇರುವುದರಿಂದ ಸುತ್ತಮುತ್ತಲಿನ ರೋಗಿಗಳಿಗೆ ಸಮಸ್ಯೆಯಾಗಿದೆ. ಸಣ್ಣಪುಟ್ಟ ಅನಾರೋಗ್ಯಕ್ಕೂ

ಬೆಳೆ ಪರಿಹಾರ ಒದಗಿಸುವಂತೆ ಮನವಿ

ಸೋಮವಾರಪೇಟೆ, ಸೆ. ೨೮: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಕೂತಿ ಗ್ರಾಮ ವ್ಯಾಪ್ತಿಯಲ್ಲಿ ಫಸಲು ನಷ್ಟವಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಕೂತಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ

ತಾ ೨೯ರ ಲಸಿಕಾಕರಣ ವಿವರ

ಮಡಿಕೇರಿ ತಾಲೂಕು ಲಸಿಕಾ ಕೇಂದ್ರ ಕೋವಿಶೀಲ್ಡ್ ಕೋವ್ಯಾಕ್ಸಿನ್ ಕಾವೇರಿ ಕಲಾಕ್ಷೇತ್ರ ೩೫೦ ಓಂಕಾರ ಸದನ ಸಿವಿಸಿ ೪೦ ಎಂಸಿಹೆಚ್ ಬ್ಲಾಕ್ (ಜಿಲ್ಲಾ ಆಸ್ಪತ್ರೆ) ೯೦ (ಗರ್ಭಿಣಿಯರಿಗೆ) ಸರ್ಕಾರಿ ಕಾಲೇಜು ನಾಪೋಕ್ಲು ೫೦ ನಾಪೋಕ್ಲು ಸಿಹೆಚ್‌ಸಿ ೨೦೦ ೨೦ ಮರಗೋಡು ಗ್ರಾಮ(ಮೂರ್ನಾಡು) ೧೦೦ ಹಾಕತ್ತೂರು ಗ್ರಾಮ