ಆತ್ಮಹತ್ಯೆ ಯತ್ನ ಮಹಿಳೆಯ ರಕ್ಷಣೆಸಿದ್ದಾಪುರ, ಸೆ. ೨೯: ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ ಮಹಿಳೆಯೊಬ್ಬರನ್ನು ಯುವಕರು ಸೇರಿ ರಕ್ಷಣೆ ಮಾಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಅರೆಕಾಡುವಿನ ವೃದ್ಧೆ ಮಹಿಳೆಯೊಬ್ಬರು ತನ್ನ
ಜಿಎಸ್ಟಿ ಅಧಿಕಾರಿಯಾಗಿ ನೇಮಕವೀರಾಜಪೇಟೆ, ಸೆ. ೨೯: ಸೆಂಟ್ರಲ್ ಎಕ್ಸೆöÊಸ್ ಮತ್ತು ಕಸ್ಟಮ್ಸ್ ಜಿ.ಎಸ್.ಟಿ.ಯ ವೀರಾಜಪೇಟೆ ವಲಯದ ಸೂಪರಿಂಟೆAಡೆAಟ್ ಆಗಿ ಮುಕ್ಕಾಟಿರ ಬೋಪಣ್ಣ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. ಪೊನ್ನAಪೇಟೆ ತಾಲೂಕು ಮುಗುಟಗೇರಿ ಗ್ರಾಮದ
ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಬಾಲಕನಿಗೆ ಅಗತ್ಯವಿದೆ ಸಹೃದಯರ ನೆರವುವೀರಾಜಪೇಟೆ ನಿವಾಸಿ ಸಾಹಿರ ಅವರ ಪುತ್ರ ಪಿ.ಎಸ್ ಸಿನಾನ್, ೮ ವರ್ಷದ ಬಾಲಕನಿಗೆ ತಲಸ್ಸೇಮಿಯಾ ಎಂಬ ರಕ್ತ ಸಂಬAಧಿ ರೋಗದ ಚಿಕಿತ್ಸೆಗೆ ರೂ.೪೦ ಲಕ್ಷದಷ್ಟು ಖರ್ಚಾಗಲಿದ್ದು, ದಾನಿಗಳ
ಕೊಡಗಿನಿಂದ ಸಾಂಸ್ಕೃತಿಕ ರಂಗಕ್ಕೂ ಕೊಡುಗೆ ನೀಡುವಂತಾಗಬೇಕು ಮಡಿಕೇರಿ, ಸೆ. ೨೯: ಹಲವು ಕ್ಷೇತ್ರಗಳಿಗೆ ಕೊಡಗು ಜಿಲ್ಲೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ಆದರೆ, ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾಂಸ್ಕೃತಿಕ ರಂಗಕ್ಕೆ ಕೊಡಗಿನ ಕೊಡುಗೆ
ಮಡಿಕೇರಿಯಲ್ಲಿ ಮಿಸ್ಟಿ ಹಿಲ್ಸ್ ನಿಂದ ೨೨೦ ಮಂದಿಗೆ ಮಧುಮೇಹ ತಪಾಸಣೆ ಮಡಿಕೇರಿ, ಸೆ. ೨೯: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಇನ್ನರ್ ವೀಲ್ ಸಹಯೋಗದಲ್ಲಿ ನಗರಸಭೆ ಮತ್ತು ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮಧುಮೇಹ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭ ೨೨೦