ಪೌರಕಾರ್ಮಿಕರು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಕರೆಸೋಮವಾರಪೇಟೆ, ಅ. ೨: ಪಟ್ಟಣದ ಶುಚಿತ್ವವನ್ನು ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ. ಸಂಜೀವ ಹೇಳಿದರು. ಇಲ್ಲಿನ
ಸಹೃದಯರ ಸಹಾಯದಿಂದ ಮರು ಜನ್ಮ ಪಡೆದ ಬಾಲಕಸೋಮವಾರಪೇಟೆ, ಅ.೨: ಪೋಷಕರನ್ನು ಕಳೆದುಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನೋರ್ವ ಸಹೃದಯಿ ದಾನಿಗಳ ನೆರವಿನಿಂದ ಮರು ಜನ್ಮ ಪಡೆದಿದ್ದು, ತನ್ನ ಜೀವ ಉಳಿವಿಗೆ ಕಾರಣಕರ್ತರಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊಡವ ರೈರ್ಸ್ ಕ್ಲಬ್ ವತಿಯಿಂದ ಸ್ವಚ್ಛತಾ ಕರ್ಯಕೂಡಿಗೆ, ಆ. ೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಗ್ರಾಮ ಪಂಚಾAಯಿತಿ ಜಾಗದಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ೧೦ ಲಕ್ಷ
ಕೊಡವ ರೈಡರ್ಸ್ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯ ಚೆಟ್ಟಳ್ಳಿ, ಅ. ೨: ಕೊಡವ ರೈರ‍್ಸ್ ಕ್ಲಬ್ ವತಿಯಿಂದ ಕಾವೇರಿ ಚಂಗ್ರಾದಿಯ ಪ್ರಯುಕ್ತ ಕ್ಲೀನ್‌ಡ್ರೆöÊವ್@ತಲಕಾವೇರಿ ಎಂಬ ಕಾರ್ಯಕ್ರಮದ ಮೂಲಕ ೧೩೫ಕ್ಕೂ ಹೆಚ್ಚು ಸದಸ್ಯರು ತಲಕಾವೇರಿಯಲ್ಲಿ ಶುಚಿತ್ವ ಕಾರ್ಯವನ್ನು
ಸಾಹಿತ್ಯ ಕೃತಿಗಳನ್ನು ಓದುವದು ಚಟವಾಗಬೇಕು ಮಡಿಕೇರಿ, ಅ. ೨; ಹಿಂದೆ ನೂರು ಪುಸ್ತಕಗಳನ್ನು ಓದಿ ಒಂದು ಸಾಹಿತ್ಯ ಕೃತಿಯ ರಚನೆಯಾಗುತ್ತಿತ್ತು. ಆದರೆ, ಇಂದು ಒಂದೇ ಒಂದು ಪುಸ್ತಕವನ್ನೂ ಓದದೆ ಪುಸ್ತಕಗಳನ್ನು ಬರೆಯುವ ಪ್ರವೃತ್ತಿ