ವಿವಿಧೆಡೆ ಪೋಷಣ್ ಅಭಿಯಾನ*ಗೋಣಿಕೊಪ್ಪ: ನಾಲ್ಕನೇ ರಾಷ್ಟಿçÃಯ ಪೋಷಣಾ ಮಾಸದ ಅಂಗವಾಗಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಣ್ ಭರಿತ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಶಾಲೆಯ ೪೪ಕ್ಕೂ ಹೆಚ್ಚು
ಕೊಡಗಿನ ಮಾವುತರೊಂದಿಗೆ ಮಾತನಾಡಿದ ಮೈಸೂರು ಮಹಾರಾಜಕಣಿವೆ, ಅ. ೨: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಯ ಅತ್ಯಾಕರ್ಷಕ ಜಂಬೂ ಸವಾರಿಯ ತಾಲೀಮಿಗೆಂದು ದುಬಾರೆಯಿಂದ ತೆರಳಿರುವ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಮೈಸೂರು ಮಹಾರಾಜ ಯದುವೀರ್
ಆಹಾರ ಕಿಟ್ ವಿತರಣೆ ಮಡಿಕೇರಿ, ಅ. ೨: ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕ ಛಾಯಾಪತಿಯವರ ಸಹಕಾರದೊಂದಿಗೆ ಪುರೋಹಿತರು, ಅರ್ಚಕರು ಹಾಗೂ ಬಾಣಸಿಗರನ್ನು ಅಸಂಘಟಿತ ಕಾರ್ಮಿಕ ವರ್ಗದವರೆಂದು ಗುರುತಿಸಿ,
‘ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಾಂಘಿಕ ಹೋರಾಟವೇ ಪರಿಹಾರ’ಶನಿವಾರಸಂತೆ, ಅ. ೨: ಬೆಳೆಗಾರರಲ್ಲಿ ಸಂಘಟನೆಯ ಕೊರತೆ ಇರುವುದರಿಂದ ಅಂರ‍್ರಾಷ್ಟಿçÃಯ ಕಾಫಿ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಸಾಧ್ಯ ಎಂದು
ಧನಸಹಾಯ ಹಸ್ತಾಂತರ ಭಾಗಮAಡಲ, ಅ. ೨: ಇತ್ತೀಚೆಗೆ ನಿಧನರಾದ ಭಾಗಮಂಡಲ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯ ರದೀಶ್ (ಕೃಷ್ಣ) ಅವರ ತಂದೆ ದಾಮೋದರ ಅವರಿಗೆ ಕಾವೇರಿ ಆಟೋ ಚಾಲಕರ