ಆಲೂರು ಸಿದ್ದಾಪುರ ಗ್ರಾಮ ಸಭೆ

ಆಲೂರು ಸಿದ್ದಾಪುರ, ಅ. ೨: ಆಲೂರುಸಿದ್ದಾಪುರ ಗ್ರಾ.ಪಂ.ಯ ಗ್ರಾಮಸಭೆ ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ

ವಿವಿಧೆಡೆ ಪೋಷಣ್ ಅಭಿಯಾನ

*ಗೋಣಿಕೊಪ್ಪ: ನಾಲ್ಕನೇ ರಾಷ್ಟಿçÃಯ ಪೋಷಣಾ ಮಾಸದ ಅಂಗವಾಗಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯಲ್ಲಿ ಪೋಷಣ್ ಭರಿತ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಶಾಲೆಯ ೪೪ಕ್ಕೂ ಹೆಚ್ಚು

ಕೊಡಗಿನ ಮಾವುತರೊಂದಿಗೆ ಮಾತನಾಡಿದ ಮೈಸೂರು ಮಹಾರಾಜ

ಕಣಿವೆ, ಅ. ೨: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಯ ಅತ್ಯಾಕರ್ಷಕ ಜಂಬೂ ಸವಾರಿಯ ತಾಲೀಮಿಗೆಂದು ದುಬಾರೆಯಿಂದ ತೆರಳಿರುವ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಮೈಸೂರು ಮಹಾರಾಜ ಯದುವೀರ್

‘ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಾಂಘಿಕ ಹೋರಾಟವೇ ಪರಿಹಾರ’

ಶನಿವಾರಸಂತೆ, ಅ. ೨: ಬೆಳೆಗಾರರಲ್ಲಿ ಸಂಘಟನೆಯ ಕೊರತೆ ಇರುವುದರಿಂದ ಅಂರ‍್ರಾಷ್ಟಿçÃಯ ಕಾಫಿ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಸಾಧ್ಯ ಎಂದು