ವ್ಯಾಪಾರಕ್ಕಿಳಿದ ಅಸ್ಸಾಮಿಗರು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಅ. ೫: ಕಳೆದ ಕೆಲವು ವರ್ಷಗಳ ಹಿಂದೆ ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾದಾಗ ಇಲ್ಲಿನ ತೋಟ ಮಾಲೀಕರು ಅನಿವಾರ್ಯವಾಗಿ ಅಸ್ಸಾ
ರೈತರ ಹತ್ಯೆ ಖಂಡಿಸಿ ಪ್ರತಿಭಟನೆಕುಶಾಲನಗರ, ಅ. ೫: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಚಲಾಯಿಸುವ ಮೂಲಕ ರೈತರ ಹತ್ಯೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರರನ್ನು ಬಂಧಿಸಿದ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ
ಹೆಜ್ಜೇನು ಧಾಳಿ ವೃದ್ಧ ಸಾವು ಹಲವರು ಅಸ್ವಸ್ಥಚಂದ್ರಣ್ಣ ಎಂಬವರ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಜೇನು ಹುಳುಗಳು ಧಾಳಿ ಮಾಡಿವೆ. ತಕ್ಷಣ ಹಾಸನ ಜಿಲ್ಲಾಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರಾತ್ರಿ ಚಂದ್ರಣ್ಣ ಎಂಬವರ
ಚಾಮುಂಡೇಶ್ವರಿ ಆರಾಧನೆಯೊಂದಿಗೆ ಗೋಣಿಕೊಪ್ಪ ದಸರಾ*ಗೋಣಿಕೊಪ್ಪ, ಅ. ೫: ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಮೂಲಕ ಗೋಣಿಕೊಪ್ಪ ೪೩ನೇ ವರ್ಷದ ದಸರಾ ಜನೋತ್ಸವವನ್ನು ಆಚರಿಸಲು ಶ್ರೀ ಕಾವೇರಿ ದಸರಾ ಸಮಿತಿ ನಿರ್ಧರಿಸಿದೆ. ಶಾಸಕ ಕೆ.ಜಿ. ಬೋಪಯ್ಯ
ಮಾರ್ಗ ಮರೆತ ಆನೆಗಳಿಗೆ ದಾರಿ ತೋರಿದ ಒಂಟಿ ಸಲಗಕಣಿವೆ, ಅ. ೫: ಆಹಾರಕ್ಕಾಗಿ ಹಾಹಾಕಾರ ಪಟ್ಟು ಕಾಡಿನಿಂದ ನಾಡಿಗೆ ಬಂದAತಹ ಎರಡು ಕಾಡಾನೆಗಳು ಕಾಡಿಗೆ ಮರಳುವು ದನ್ನು ಮರೆತು ತೋಟದಂತಿದ್ದ ಗಿಡ ಪೊದೆಗಳ ಒಳಗೆ ಮೊಕ್ಕಾಂ