ಚಂದ್ರಣ್ಣ ಎಂಬವರ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಜೇನು ಹುಳುಗಳು ಧಾಳಿ ಮಾಡಿವೆ.
ತಕ್ಷಣ ಹಾಸನ ಜಿಲ್ಲಾಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರಾತ್ರಿ ಚಂದ್ರಣ್ಣ ಎಂಬವರ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಜೇನು ಹುಳುಗಳು ಧಾಳಿ ಮಾಡಿವೆ.
ತಕ್ಷಣ ಹಾಸನ ಜಿಲ್ಲಾಸ್ಪತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ರಾತ್ರಿ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರೊಂದಿಗೆ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರಾದ ಯೋಗ, ಬಂಗಾರಿ, ಮಂಜ, ದೇವರಾಜು, ಕವಿತ, ಕುಮಾರ್ ಸೇರಿದಂತೆ ಇತರರ ಮೇಲೂ ಹೆಜ್ಜೇನು ಹಿಂಡು ಧಾಳಿ ಮಾಡಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.