ಸೋಮವಾರಪೇಟೆ ಪಪಂಗೆ ಇಂದು ಅಧ್ಯಕ್ಷರ ಆಯ್ಕೆ

ಸೋಮವಾರಪೇಟೆ, ಅ. ೧೦: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ತಾ. ೧೧ರಂದು (ಇಂದು) ಚುನಾವಣೆ ನಡೆಯಲಿದ್ದು, ಮೀಸಲಾತಿಯನ್ವಯ ಈರ್ವರು ಸದಸ್ಯರು ಅರ್ಹತೆ

ಬಾಳುಗೋಡುವಿನ ಸಾಂಸ್ಕೃತಿಕ ಕೇಂದ್ರ ಹಾಕಿಯ ಬೆಳವಣಿಗೆಗೂ ನಾಂದಿಯಾಗಲಿ

ಗೋಣಿಕೊಪ್ಪಲು, ಅ. ೧೦: ಕೊಡಗಿನಲ್ಲಿ ಹೆಸರುವಾಸಿಯಾದ ಕಿತ್ತಳೆ, ಕರಿಮೆಣಸು ಹಾಗೂ ಕಾಫಿ ಬೆಳೆಗಳು ಹಂತ ಹಂತಹAತವಾಗಿ ಕ್ಷೀಣಿಸಲಾರಂಭಿಸಿದೆ. ಇದರ ಸಾಲಿನಲ್ಲಿ ಹಾಕಿ ಕ್ರೀಡೆ ಹಾಗೂ ಸೈನಿಕ ಪರಂಪರೆಯು

ಮಕ್ಕಳ ವಿಜ್ಞಾನ ಸಮಾವೇಶ ಕೊಡಗಿನಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳು

ಮಡಿಕೇರಿ, ಅ. ೧೦: ಕೋವಿಡ್ -೧೯ ರ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಭೌತಿಕ ಸಮಾವೇಶಕ್ಕೆ ಪರ್ಯಾ ಯವಾಗಿ ಆನ್‌ಲೈನ್

ಶತಮಾನೋತ್ಸವ ಸಂಭ್ರಮದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ

(ನಿನ್ನೆಯ ಸಂಚಿಕೆಯಿAದ) ೧೯೬೨ ರ ಮೇ ತಿಂಗಳು - ಮಳೆಯ ಅವಾಂತರ: ಮದುಮಗಳು ಮಡಿಕೇರಿಯ ಬ್ರಾಹ್ಮಣ ಕನ್ಯೆ. ಹುಡುಗ ಬ್ರಾಹ್ಮಣ, ಸಣ್ಣ ಪ್ರಾಯ - ಬುದ್ಧಿವಂತ ಇಂಜಿನಿಯರ್. ಕಲ್ಯಾಣ