ಬಾಲಗಣಪನಿಗೆ ಬೆಳ್ಳಿ ಕವಚ ಅರ್ಪಣೆಕುಶಾಲನಗರ, ಅ ೧೩: ಕುಶಾಲನಗರ ಗಣಪತಿ ದೇವಾಲಯಕ್ಕೆ ಸ್ಥಳೀಯ ದಾನಿಗಳು ಬಾಲ ಗಣಪತಿಯ ಬೆಳ್ಳಿ ಕವಚವನ್ನು ದೇವಾಲಯದ ಆಡಳಿತ ಮಂಡಳಿ ಮೂಲಕ ಹಸ್ತಾಂತರಿಸಿದರು. ಕುಶಾಲನಗರದ ಉದ್ಯಮಿಗಳಾದ ಎಂ.ವಿ. ಕುಮಾರ್
೯ ತಿಂಗಳ ಮಗುವಿನ ಜೀವ ರಕ್ಷಣೆಗೆ ಮುಂದಾದ ವೈದ್ಯರುಗೋಣಿಕೊಪ್ಪಲು, ಅ. ೧೩: ಎಸ್‌ಎಂಎ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ೯ ತಿಂಗಳ ಇನಾರ ಮರಿಯಂ ಎಂಬ ಮಗುವಿನ ಜೀವರಕ್ಷಣೆಗೆ ಮುಂದಾದ ವೈದ್ಯರ ತಂಡ ನಿಗದಿತ ಸಮಯದಲ್ಲಿ
ಲಾಭದಲ್ಲಿ ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕಡAಗ, ಅ. ೧೩: ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ತಮ್ಮಯ್ಯ
ಭಾಗಮಂಡಲದಲ್ಲಿ ಸ್ವಚ್ಛತಾ ಕಾರ್ಯಭಾಗಮಂಡಲ, ಅ. ೧೩ : ಇಲ್ಲಿನ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಇಂದು ಭಾಗಮಂಡಲದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದ ೨೦ನೇ ವರ್ಷದ
ಡಿ೩ರಂದು ವಿಶೇಷಚೇತನರ ದಿನಾಚರಣೆಆರ್ಥಿಕ ನೆರವಿಗೆ ತಾ. ೩೦ರೊಳಗೆ ಹೆಸರು ನೋಂದಾಯಿಸಲು ಮನವಿ ಶನಿವಾರಸಂತೆ, ಅ. ೧೩: ಪಟ್ಟಣದ ವಿಶೇಷಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ಡಿ.೩ರಂದು ನಡೆಯುವ ವಿಶೇಷಚೇತನರÀ ದಿನಾಚರಣೆಯನ್ನು