ಆಂಜನೇಯ ದೇವಾಲಯಕ್ಕೆ ರೂ ೨೫೦ ಲಕ್ಷ ಅನುದಾನಸೋಮವಾರಪೇಟೆ, ಅ. ೧೩: ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. ೨.೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಗೋಣಿಕೊಪ್ಪಲು, ಅ. ೧೩: ಸಂಘವು ಲಾಕ್‌ಡೌನ್ ಸಂದರ್ಭ ದಲ್ಲಿಯೂ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂ. ೨೫೯ ಕೋಟಿ ವ್ಯವಹಾರ ನಡೆಸಿ ಒಂದು ಕೋಟಿ ನಲ್ವತ್ತೊಂಬತ್ತು ಸಾವಿರ ಲಾಭ
ರೋಟರಿ ಕ್ಲಬ್ ತಂಡಕ್ಕೆ ಪ್ರಶಸ್ತಿಮುಳ್ಳೂರು, ಅ. ೧೩: ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಕ್ರೀಡಾಕೂಟದ ಅಂಬಾರಿ ಕಪ್ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ತಂಡ ವೈಯಕ್ತಿಕ
ಪೌರ ಕಾರ್ಮಿಕರಿಗೆ ಸನ್ಮಾನಕೂಡಿಗೆ, ಅ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಮತ್ತು ವಿಜಯನಗರ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರಿಗೆ ಗಾಂಧಿ
ದುರ್ಗಾದೇವಿಗೆ ವಿವಿಧ ಅಲಂಕಾರಸೋಮವಾರಪೇಟೆ, ಅ. ೧೩: ಶರನ್ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಗಿರುವ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಗೆ ಪ್ರತಿ ದಿನ ವಿವಿಧ ಅಲಂಕಾರಗಳನ್ನು