ಇಂದು ಶಿಕ್ಷಕರಿಗೆ ಸನ್ಮಾನಮಡಿಕೇರಿ, ಅ. ೨೧: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ತಾ. ೨೨ ರಂದು (ಇಂದು) ಕುಶಾಲನಗರದ ಟಾಪ್ ಇನ್ ಟೌಮ್ ಹೊಟೇಲ್ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ
ತಾ ೨೫ ರಂದು ಕೊರೊನಾ ವಾರಿರ್ಸ್ಗೆ ಸನ್ಮಾನಸೋಮವಾರಪೇಟೆ, ಅ. ೨೧: ಮಂಡಲದ ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ತಾ. ೨೫ರಂದು ಕೊರೊನಾ ವಾರಿರ‍್ಸ್ಗಳನ್ನು ಸನ್ಮಾನಿಸಲಾಗುವುದು ಎಂದು ಮಂಡಲ ಎಸ್.ಸಿ. ಮೋರ್ಚಾ ಅಧ್ಯಕ್ಷ ಎಸ್.ಸಿ. ರಾಮಕೃಷ್ಣ
ಅರೆಭಾಷೆಗೆ ಅಂರ್ರಾಷ್ಟಿçÃಯ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಡಿಕೇರಿ, ಅ. ೨೦: ಅರೆಭಾಷೆಗೆ ಅಂರ‍್ರಾಷ್ಟಿçÃಯ ಮಾನ್ಯತೆ ಒದಗಿಸುವುದರ ಜೊತೆಗೆ ಅರೆಭಾಷೆ ಸಂಸ್ಕೃತಿ ಗ್ರಾಮ ನಿರ್ಮಾಣ ಮಾಡಿ; ಮಂಗಳೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ
ಕೊಡವ ಭಾಷೆ ರಾಜ್ಯದ ೩ನೇ ಭಾಷೆಯಾಗಬೇಕು ಶಾಸಕ ಬೋಪಯ್ಯಮಡಿಕೇರಿ, ಅ. ೨೦: ಕೊಡವ ಭಾಷೆ ರಾಜ್ಯದ ಮೂರನೇ ಭಾಷೆಯಾಗಬೇಕು. ಈ ಕುರಿತು ಸರಕಾರಕ್ಕೂ ಮನವಿ ಮಾಡಿದ್ದು, ಪರಿಶೀಲನೆಯಲ್ಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು. ಮೈಸೂರಿನಲ್ಲಿ ಕರ್ನಾಟಕ
ತೊಂಡೂರಿನಲ್ಲಿ ಹುಲಿ ದಾಳಿ ಹಸು ಬಲಿಸುಂಟಿಕೊಪ್ಪ, ಅ. ೨೦: ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದನ್ನು ಹಾಡಹಗಲೆ ಹುಲಿ ದಾಳಿ ಮಾಡಿ ಕೊಂದು ಅರ್ಧಂಬರ್ಧ ತಿಂದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕೊಡಗಿನಲ್ಲಿ