ಮತಾಂತರ ಮುಕ್ತ ಜಿಲ್ಲೆಯನ್ನಾಗಿಸಲು ಪಣಬಿಜೆಪಿ ವಕ್ತಾರ ಅಜಿತ್ ಕರುಂಬಯ್ಯ ಗೋಣಿಕೊಪ್ಪಲು, ಅ. ೨೨: ಕೊಡಗಿನ ವಿವಿಧ ಭಾಗಗಳಲ್ಲಿ ನಿರಂತರ ಮತಾಂತರಕ್ಕೆ ಪ್ರಚೋದನೆ ನೀಡುತ್ತಿರುವವರ ಮೇಲೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಸಂಘ ಪರಿವಾರದ ಪ್ರಮುಖರು
ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಅಶುಚಿತ್ವ ಕ್ರಮಕ್ಕೆ ಸಾರ್ವಜನಿಕರ ಆಗ್ರಹಕೊಡ್ಲಿಪೇಟೆ, ಅ. ೨೨: ಕೊಡ್ಲಿಪೇಟೆ ಪಟ್ಟಣ ವ್ಯಾಪ್ತಿಯ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜಿಲ್ಲೆಯ ಗಡಿ ಭಾಗವಾಗಿರುವ ಕೊಡ್ಲಿಪೇಟೆಗೆ ದಿನನಿತ್ಯ ಸಾವಿರಾರು
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮಡಿಕೇರಿ, ಅ. ೨೨: ಬಾಂಗ್ಲಾ ದೇಶದಲ್ಲಿ ಹಿಂದೂ ದೇವಸ್ಥಾನಗಳ ದ್ವಂಸ, ಹಿಂದೂ ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ
ಫುಟ್ಬಾಲ್ ಕೊಡಗು ತಂಡ ಕ್ವಾರ್ಟರ್ ಫೈನಲ್ಗೆ ಮಡಿಕೇರಿ, ಅ. ೨೨: ಅಖಿಲ ಕರ್ನಾಟಕ ಸರ್ಕಾರಿ ನೌಕರರ ಕ್ರೀಡಾ ಕೂಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೊಡಗು ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ದಾವಣಗೆರೆಯಲ್ಲಿ ಶುಕ್ರವಾರದಿಂದ ಆರಂಭಗೊAಡಿದ್ದ
ಟಿ ಶೆಟ್ಟಿಗೇರಿಯಲ್ಲಿ ಗಮನಸೆಳೆಯುತ್ತಿರುವ ಚಂಗ್ರಾAದಿ ಪತ್ತಾಲೋದಿ*ಗೋಣಿಕೊಪ್ಪಲು, ಅ. ೨೨: ತಲಕಾವೇರಿ ತೀರ್ಥೋದ್ಭವದ ಬಳಿಕ ಮುಂದಿನ ಹತ್ತು ದಿನಗಳ ಕಾಲ ಇದಕ್ಕೆ ಕೊಡವ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವಿದ್ದು, ಇದನ್ನು ಚಂಗ್ರಾAದಿ ಪತ್ತಾಲೋದಿ ಎಂದು ಆಚರಿಸಲಾಗುತ್ತದೆ. ಟಿ.