ಲಾರಿ ಕಾರು ನಡುವೆ ಅಪಘಾತ

ಸುಂಟಿಕೊಪ್ಪ, ಅ. ೨೨: ಕಲ್ಲು ತುಂಬಿದ ಟಿಪ್ಪರ್ ಮತ್ತು ಕಾರು ನಡುವೆ ಶುಕ್ರವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿದ್ದು ಟಿಪ್ಪರ್ ಲಾರಿಯು ರಸ್ತೆಯಲ್ಲಿಯೇ ಮಗುಚಿಕೊಂಡಿದೆ ಅದೃಷ್ಟವಶಾತ್ ಪ್ರಯಾಣಿಕರು ಸಣ್ಣಪುಟ್ಟ

೧೦ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಅ.೨೨: ಜಿಲ್ಲೆಯಲ್ಲಿ ಶುಕ್ರವಾರ ೧೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೭ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೩ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ.

ಜಿಪಂ ಇಂಜಿನಿಯರಿAಗ್ ವಿಭಾಗದಲ್ಲಿ ವಿಳಂಬಗೊAಡ ಕಡತಗಳ ವಿಲೇವಾರಿ

ಮಡಿಕೇರಿ, ಅ. ೨೧: ಕಳೆದ ಸೆಪ್ಟೆಂಬರ್ ೧೮ ರಂದು ಜಿ.ಪಂ. ಇಂಜಿನಿಯರಿAಗ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿದಂತೆ ಐವರು ಎಸಿಬಿ ಬಲೆಗೆ ಬಿದ್ದಿದ್ದರು. ಯಾರೂ ನಿರೀಕ್ಷೆ ಮಾಡಿರದಿದ್ದ

ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ

ಮಡಿಕೇರಿ, ಅ. ೨೧: ಹುತಾತ್ಮ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿನರಾಳಕರ ಬೀಮರಾವ ಲಗಮಪ್ಪ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್