ಚೆಯ್ಯAಡಾಣೆ ಸಮಾ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಕೊಡುಗೆಚೆಯ್ಯಂಡಾಣೆ, ಅ. ೨೨: ಬೆಂಗಳೂರಿನಲ್ಲಿ ವಾಸವಿರುವ ಅನಿರುದ್ ಹಾಗೂ ಬ್ರಿಗೇಡಿಯರ್ ಜಗದೀಶ್ ಸಹೋದರರು ಅವರ ತಾಯಿ ದಿ. ಹೊನ್ನಮ್ಮ ಗೋವಿಂದಯ್ಯ ಅವರು ಓದಿದ ಚೆಯ್ಯಂಡಾಣೆ ಶಾಲೆಗೆ ಅವರ
ನಾಪೋಕ್ಲುವಿನಲ್ಲಿ ನೂತನ ಉದ್ಯಾನವನ ಉದ್ಘಾಟನೆನಾಪೋಕ್ಲು, ಅ. ೨೨: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಬಳಿ ನರೇಗಾ ಯೋಜನೆಯಡಿಯಲ್ಲಿ ೭ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಉದ್ಯಾನವನವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ
ಹಾರಂಗಿಯಲ್ಲಿ ಕಾವೇರಿ ಮಾತೆಗೆ ಪೂಜೆಕೂಡಿಗೆ, ಅ. ೨೨: ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಕಾವೇರಿ ನೀರಾವರಿ ನಿಗಮ ಹಾಗೂ ಹಾರಂಗಿ ನೀರಾವರಿ ಇಲಾಖೆಯ ವತಿಯಿಂದ ಪೂಜೆ ಸಲ್ಲಿಸಲಾಯಿತು. ವರ್ಷಂಪ್ರತಿಯAತೆ ತಲಕಾವೇರಿಯಿಂದ
ಮೈಸೂರಿನಲ್ಲಿ ಕಲಾ ಪ್ರದರ್ಶನಮಡಿಕೇರಿ, ಅ. ೨೨: ಮೈಸೂರಿನ ವಿವೇಕಾನಂದ ನಗರದಲ್ಲಿರುವ ಭರಣಿ ಆರ್ಟ್ ಗ್ಯಾಲರಿಯಲ್ಲಿ ಹಿರಿಯ ಕಲಾವಿದ ಎನ್.ಬಿ. ಕಾವೇರಪ್ಪ ಅವರ ನೂತನ ಕಲಾಕೃತಿಗಳು ‘ಪೋಸ್ಟ್-ಪ್ಯಾಂಡಮಿಕ್ ಕಲಾ ಪ್ರದರ್ಶನ’ ದಡಿ
ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ಸನ್ಮಾನವೀರಾಜಪೇಟೆ, ಅ. ೨೨: ಬೆಂಗಳೂರಿನ ಕೆಎಂಸಿಸಿ ವೈದ್ಯಕೀಯ ಸಂಸ್ಥೆಯ ಆ್ಯಂಬ್ಯುಲೆನ್ಸ್ ಚಾಲಕ ಹನೀಫ್ ಅವರಿಗೆ ವೀರಾಜಪೇಟೆ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೆಲವು ದಿನಗಳ ಹಿಂದೆ