ವಿವಿಧ ಹಿಂದೂ ಸಂಘಟನೆಗಳಿಗೆ ಪದಾಧಿಕಾರಿಗಳ ನೇಮಕ

ಮಡಿಕೇರಿ ಅ.೩೧ : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷರಾಗಿ ಪಿ.ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷರಾಗಿ ಎಸ್.ಸುರೇಶ್ ಮುತ್ತಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುದಿಯೊಕ್ಕಡ ರಮೇಶ್ ಆಯ್ಕೆಯಾಗಿದ್ದಾರೆ. ಸಲಹಾ

ಚಿಟ್ಫಂಡ್ ಸಂಸ್ಥೆ ಸಿಬ್ಬಂದಿಯಿAದ ವಂಚನೆ ಬಂಧನ

ವೀರಾಜಪೇಟೆ, ಅ: ೩೧: ಖಾಸಗಿ ಚಿಟ್‌ಫಂಡ್ ಸಂಸ್ಥೆಯೊAದರ ಸಿಬ್ಬಂದಿಗಳಿAದ ಲಕ್ಷಾಂತರ ರೂಪಾಯಿ ವಂಚನೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಗರದ ದೊಡ್ಡಟ್ಟಿ ಚೌಕಿ ಬಳಿಯ ಖಾಸಗಿ ವಸತಿ ಗೃಹದ ಕಟ್ಟಡದಲ್ಲಿ

ಕೆರೆಗೆ ಹಾರಿ ಸಹೋದರಿಯರ ಆತ್ಮಹತ್ಯೆ

ಪೊನ್ನಂಪೇಟೆ, ಅ. ೩೧: ಪೋಷಕರೊಂದಿಗೆ ನಡೆದ ಕಲಹದಿಂದ ಮನನೊಂದು ಅಕ್ಕ ತಂಗಿ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದÀ ಘಟನೆ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

ಗುಂಡು ಹೊಡೆದುಕೊಂಡು ಆತ್ಮಹತ್ಯೆ

ನಾಪೋಕ್ಲು, ಅ. ೩೧: ಕೋವಿಯಿಂದ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ಪೇರೂರು ಗ್ರಾಮದ ಮಂಜಾಟ್ ಕಾಲೋನಿಯಲ್ಲಿ ನಡೆದಿದೆ. ಕಾಲೋನಿ ನಿವಾಸಿ