ಯಿಫಾ ಸಂಘಟನೆಯಿAದ ಬಸ್ ನಿಲ್ದಾಣಕ್ಕೆ ಬಣ್ಣದ ಮೆರುಗು

ಸೋಮವಾರಪೇಟೆ, ನ. ೧೬: ಕುಶಾಲನಗರ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಬಣ್ಣ ಬಳಿಯುವ ಮೂಲಕ ನಿಲ್ದಾಣಕ್ಕೆ