ಭಗಂಡೇಶ್ವರನನ್ನು ಸ್ತುತಿಸುವ ಸುಪ್ರಭಾತ

ಶ್ರೀಭಗಂಡೇಶ್ವರ ಸುಪ್ರಭಾತಮ್ ಉತ್ತಿಷ್ಠೋತ್ತಿಷ್ಠ ಗೌರೀಶ ಉತ್ತಿಷ್ಠ ವೃಷಭಧ್ವಜ | ಭಗಂಡೇಶ್ವರ ಸಮುತ್ತಿಷ್ಠ ತ್ರೆöÊಲೋಕ್ಯಂ ಮಂಗಲA ಕುರು | ಪಾರ್ವತಿಯ ಒಡೆಯನೇ, ವೃಷಭ (ಎತ್ತು) ವೇ ವಾಹನವಾಗಿ ಉಳ್ಳವನೇ, ಎದ್ದೇಳು. ಭಗಂಡಮುನಿಯಿAದ ಪೂಜಿತನಾದ

ತಾಲೂಕುಮಟ್ಟದ ಮುಖ್ಯ ಶಿಕ್ಷಕರ ಸಭೆ

ಪೊನ್ನಂಪೇಟೆ, ನ. ೨೭: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಪೊನ್ನಂಪೇಟೆ ವಲಯದ ೫ ಕ್ಲಸ್ಟರ್‌ಗಳ ತಾಲೂಕು ಮಟ್ಟದ ಮುಖ್ಯ ಶಿಕ್ಷಕರ ಸಭೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ

ಸಾಲ ಮರುಪಾವತಿಯಿಂದ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ

ನಾಪೋಕ್ಲು, ನ. ೨೭: ಸದಸ್ಯರು ಸಂಘದಿAದ ಪಡೆದಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ

ಮರೆನಾಡು ಕೊಡವ ಸಮಾಜದಲ್ಲಿ ಕೋಲ್ಮಂದ್

ಮಡಿಕೇರಿ, ನ. ೨೭: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡAತೆ ಬಾಡಗರಕೇರಿಯಲ್ಲಿರುವ ಮರೆನಾಡು ಕೊಡವ ಸಮಾಜದಲ್ಲಿ ಪುತ್ತರಿ ಕೋಲ್‌ಮಂದ್ ಕಾರ್ಯಕ್ರಮ ತಾ. ೨೪ ರಂದು ಜರುಗಿತು. ನಾಡ್‌ತಕ್ಕರಾದ

ತಾ ೩೦ ರಂದು ಭತ್ತ ಬೆಳೆಯ ಕ್ಷೇತ್ರೋತ್ಸವ

ಮಡಿಕೇರಿ, ನ. ೨೭: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ,