ನರಿಯಂದಡ ಗ್ರಾಪಂ ನೂತನ ಕಟ್ಟಡಕ್ಕೆ ಜಾಗ ಮಂಜೂರು

ಚೆಯ್ಯAಡಾಣೆ, ನ. ೨೭: ನರಿಯಂದಡ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಿಸಲು ೧೮ ಸೆಂಟ್ಸ್ ಸ್ಥಳ ಸರಕಾರದಿಂದ ಮಂಜೂರಾಗಿದ್ದು, ಅಧಿಕೃತವಾಗಿ ಸರಕಾರ ನಿಗದಿಪಡಿಸಿದ್ದ ಜಾಗದ ಅನುಮತಿ ಪತ್ರವನ್ನು

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸಲಹೆ

ಮಡಿಕೇರಿ, ನ. ೨೭: ೨೦೨೦-೨೧ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಶುಲ್ಕ ವಿನಾಯಿತಿ ಸೌಲಭ್ಯಕ್ಕೆ

ರುಬೀನಾಗೆ ಡಾ ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ

ಸೋಮವಾರಪೇಟೆ, ನ. ೨೭: ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಮಾತೃಭೂಮಿ ಸೇವಾ ಟ್ರಸ್ಟ್ನ ವಾರ್ಷಿಕೋತ್ಸವದಲ್ಲಿ ಸೋಮವಾರಪೇಟೆ ಪಟ್ಟಣದ ಎಂ.ಎ. ರುಬೀನಾ ಅವರಿಗೆ ‘ಡಾ.

ಗಡಿ ಸಂಚಾರ ನಿರ್ಬಂಧ ವಿರೋಧಿಸಿ ಕಾಂಗ್ರೆಸ್ನಿAದ ಪ್ರತಿಭಟನೆ

ವೀರಾಜಪೇಟೆ. ನ, ೨೭: ಕೇರಳ ಮತ್ತು ಕರ್ನಾಟಕ ರಾಜ್ಯ ಗಡಿಭಾಗವಾಗಿರುವ ಮಾಕುಟ್ಟ ಮೂಲಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸದೆ ಜನಸಾಮಾನ್ಯರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ತೊಂದರೆ ನೀಡುತ್ತಿದೆ