ಅತಿವೃಷ್ಟಿಯ ಹೊಡೆತಕ್ಕೆ ಕಂಗಾಲಾದ ಅರೇಬಿಕಾ ಬೆಳೆಗಾರರು

ಸೋಮವಾರಪೇಟೆ, ನ. ೨೭: ಹೂ ಮಳೆ-ಮುಂಗಾರು ಮಳೆಯಿಂದ ಕಾಫಿ ಗಿಡದ ತುಂಬೆಲ್ಲಾ ಹರಡಿಕೊಂಡಿದ್ದ ಅರೇಬಿಕಾ ಕಾಫಿ ಕಳೆದೆರಡು ತಿಂಗಳಿನಿAದ ಸತತವಾಗಿ ಸುರಿದ ಅಕಾಲಿಕ ಮಳೆಗೆ ಮಣ್ಣುಪಾಲಾಗಿದೆ. ಬಂಪರ್

ಸ್ವಚ್ಛ ದಕ್ಷ ಪ್ರಾಮಾಣಿಕ ಕೆಲಸಕ್ಕೆ ಒತ್ತು ಸುಜಾ ಕುಶಾಲಪ್ಪ

ಮಡಿಕೇರಿ, ನ. ೨೭: ಗ್ರಾಮ ಮಟ್ಟದಿಂದ ಅಭಿವೃದ್ಧಿಯಾದಲ್ಲಿ ಆ ಜಿಲ್ಲೆ ಪ್ರಗತಿಯ ಹಾದಿಯಲ್ಲಿ ಸಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ

ಅಕಾಲಿಕ ಮಳೆ ಬೆಳೆ ನಷ್ಟ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಶೇ೩೩ಕ್ಕೂ ಅಧಿಕ ಹಾನಿ

ಸೋಮವಾರಪೇಟೆ, ನ.೨೭: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದ್ದು, ಎಲ್ಲಾ ಬೆಳೆಗಾರರಿಗೂ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿ ಬಂದಿರುವ ನಡುವೆಯೇ ತಾಲೂಕು

ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸಲು ಸಿಎಂ ಸೂಚನೆ

ಬೆಂಗಳೂರು, ನ. ೨೭: ಕೇರಳ ಸೇರಿದಂತೆ ಇತರೆಡೆಗಳಲ್ಲಿ ಕೋವಿಡ್ ಹಾಗೂ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಕೋವಿಡ್ ೧೯ ನಿಯಂತ್ರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಬಸವರಾಜ