ಹಾರಂಗಿ ಅಣೆಕಟ್ಟೆ ಸುರಕ್ಷತೆ ಅಭಿವೃದ್ಧಿ ಕುಶಾಲನಗರ, ಡಿ. ೨: ಹಾರಂಗಿ ಅಣೆಕಟ್ಟು ಸುರಕ್ಷತೆ ಪುನಶ್ಚೇತನ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ದೆಹಲಿಯಿಂದ ತಜ್ಞರ ತಂಡ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದೆ. ಮಾದಾಪುರ ಕಾಫಿ
ಬಾಲಕನ ಅಪಹರಣ ಯತ್ನ ಜಮಾಅತ್ನಿಂದ ಮೂವರ ಅಮಾನತುನಾಪೋಕ್ಲು, ಡಿ. ೨: ಕಳೆದ ತಾ. ೨೭ ರಂದು ನಡೆದ ನಿಧಿಗಾಗಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಂಜಿಲ ವಯಕೋಲ್‌ನ ಅಶ್ರಫ್, ವಯಕೋಲ್ ರಿಯಾಜ್ ಮತ್ತು
ಗುಂಡೇಟು ನಾಲ್ವರ ವಿರುದ್ಧ ದೂರುಕುಶಾಲನಗರ, ಡಿ. ೨: ಕುಶಾಲನಗರ ಸಮೀಪ ಕೊಪ್ಪ ಗ್ರಾಮ ವ್ಯಾಪ್ತಿಯ ರಾಣಿ ಗೇಟ್ ಬಳಿ ಕೂಲಿ ಕಾರ್ಮಿಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಂಡುಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ
ಐಶ್ವರ್ಯ ದೇಚಮ್ಮಗೆ ಸನ್ಮಾನಮಡಿಕೇರಿ, ಡಿ. ೨: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಆಗಿದ್ದು, ಇದೀಗ ಎನ್‌ಸಿಸಿ ವಿಶೇಷ ಪ್ರವೇಶದಡಿಯಲ್ಲಿ ಸೇನೆಯ ಕಮಿಷನ್ಡ್ ಆಫೀಸರ್ ತರಬೇತಿಗೆ ಆಯ್ಕೆಯಾಗುವುದರೊಂದಿಗೆ
ಕೊಡಗಿನ ಗಡಿಯಾಚೆದೆಹಲಿಯಲ್ಲಿ ಸಿಎಂ ಬೊಮ್ಮಾಯಿ: ಕೇಂದ್ರ ಸಚಿವರುಗಳ ಭೇಟಿ ನವದೆಹಲಿ, ಡಿ. ೨: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಜಲಶಕ್ತಿ, ಆರೋಗ್ಯ ಹಾಗೂ ಕಾನೂನು ಸಚಿವರನ್ನು ಭೇಟಿ