ಜನರಲ್ ಬಿಪಿನ್ ರಾವತ್ ಸೇರಿದಂತೆ ೧೩ ಮಂದಿ ದುರ್ಮರಣ ಸೇನಾ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನವದೆಹಲಿ, ಡಿ. ೯ : ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನದಿಂದಾಗಿ ದುರ್ಮರಣಕ್ಕೀಡಾದ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಇನ್ನು ೧೧
ಸತ್ಯಾಪನೆ ಮುದ್ರೆ ಶಿಬಿರ ಮಡಿಕೇರಿ, ಡಿ. ೯: ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರ ತಾ. ೧೦ ರಿಂದ ೨೪ ರವರೆಗೆ ಶನಿವಾರಸಂತೆಯ ಮುಖ್ಯ ರಸ್ತೆಯಲ್ಲಿರುವ ಮಹಿಳಾ
ಸೇವಾ ಟ್ರಸ್ಟ್ ವಾರ್ಷಿಕ ಮಹಾಸಭೆಸೋಮವಾರಪೇಟೆ, ಡಿ. ೯: ತಾಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್ನ ವಾರ್ಷಿಕ ಮಹಾಸಭೆ ಟ್ರಸ್ಟ್ ಅಧ್ಯಕ್ಷ ಎಂ.ಟಿ. ದಾಮೋದರ್ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ
ಕಾಡಾನೆ ಧಾಳಿ ಫಸಲು ನಾಶ ಸಿದ್ದಾಪುರ, ಡಿ ೯: ಕಟಾವಿಗೆ ಬಂದಿರುವ ಭತ್ತದ ಕೃಷಿ ಫಸಲನ್ನು ಕಾಡಾನೆಗಳು ದಾಂಧಲೆ ನಡೆಸಿ ನಾಶಪಡಿಸಿರುವ ಘಟನೆ ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಬಸವನಹಳ್ಳಿ ಹಾಡಿಯ ಭಾಗದಲ್ಲಿ
ತಾ ೧೦ ರಿಂದ ನೇಮೋತ್ಸವಸೋಮವಾರಪೇಟೆ, ಡಿ. ೮: ಸಮೀಪದ ಗೌಡಳ್ಳಿ ಶ್ರೀ ನವದುರ್ಗ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ದೇವಾಲಯದ ಸನ್ನಿಧಿಯಲ್ಲಿ ದೈವಗಳ ನೇಮೋತ್ಸವ ಕಾರ್ಯಕ್ರಮ ತಾ. ೧೦ ಮತ್ತು ೧೧ರಂದು