೨೨ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಡಿ. ೯: ಜಿಲ್ಲೆಯಲ್ಲಿ ಗುರುವಾರ ೨೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೨೨ ಪ್ರಕರಣಗಳು ಆರ್‌ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೦, ವೀರಾಜಪೇಟೆ
ಎಂಎಲ್ಸಿ ಚುನಾವಣೆ ಇಂದು ಸುಜಾ vs ಮಂತರ್ಗೌಡಮಡಿಕೇರಿ, ಡಿ. ೯: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ರಾಜ್ಯ ವಿಧಾನ ಪರಿಷತ್‌ಗೆ ನಿಗದಿಯಾಗಿರುವ ಚುನಾವಣೆ ತಾ. ೧೦ರಂದು (ಇಂದು) ಮತದಾನ ನಡೆಯಲಿದೆ. ವ್ಯವಸ್ಥಿತವಾದ ಹಾಗೂ ಶಾಂತಿಯುತ
ಸರಕಾರಿ ದಾಖಲೆಗಳಲ್ಲಿ ಕೊಡವ ಅಥವಾ ಕೊಡವರು ಎಂದು ನಮೂದಿಸಬೇಕು ಮಡಿಕೇರಿ ಡಿ.೯ : ಕೊಡವ ಜನಾಂಗವನ್ನು ಸರಕಾರಿ ದಾಖಲೆಗಳಲ್ಲಿ ಕೊಡಗರು ಎಂದು ನಮೂದಿಸಬಾರದು, ಬದಲಿಗೆ ಶಾಸ್ತಿçÃಯವಾಗಿ ಕೊಡವ ಎಂದು ಪರಿಗಣಿಸಲು ನ್ಯಾಯಾಲಯದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸಿದ
ಶ್ರದ್ಧಾ ಭಕ್ತಿಯ ಶ್ರೀ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಮಡಿಕೇರಿ, ಡಿ.೯ : ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವವನ್ನು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಉತ್ಸವ ಸಂಬAಧ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಹಾಗೂ ಅನ್ನ
ಎಸಿಬಿ ಬಲೆಗೆ ಬಿದ್ದ ವೈದ್ಯಾಧಿಕಾರಿ*ವೀರಾಜಪೇಟೆ, ಡಿ. ೯: ಚಿಕಿತ್ಸೆಗೆ ರೋಗಿಯಿಂದ ಹಣದ ಬೇಡಿಕೆ ಇಟ್ಟಿದ್ದ ವೈದ್ಯಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ಬಲೆಗೆ ಬಿದ್ದ ಘಟನೆ ವೀರಾಜಪೇಟೆಯಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ