ಮಾನ್ಯ ಒಕ್ಕಲಿಗ ಸಮುದಾಯ ಬಾಂಧವರಲ್ಲಿ ಮನವಿಒಕ್ಕಲಿಗರ ಸಾಕ್ಷಿ ಪ್ರಜ್ಞೆಯಂತಿರುವ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ತಾ.೧೨.೧೨.೨೦೨೧ರ ಭಾನುವಾರ ಚುನಾವಣೆ ನಡೆಯಲಿದ್ದು, ನನ್ನ ಹಿತೈಷಿಗಳು, ಸಮುದಾಯದ ಮುಖಂಡರು, ಜನಾಂಗ ಬಾಂಧವರು ಪ್ರೋತ್ಸಾಹಿಸಿದ ಮೇರೆ, ಈ
ಶ್ರೀ ಕಾವೇರಿ ಅಷ್ಟೋತ್ತರ ಶತನಾಮತಲಕಾವೇರಿಯಲ್ಲಿ ಕಾವೇರಿ ಮಾತೆಯ ಪೂಜೆಯಲ್ಲಿ ಆಕೆಯ ಅಷ್ಟೋತ್ತರ ಶತನಾಮಗಳ ಪಠಣ ಪ್ರಮುಖ ಭಾಗವಾಗಿದೆ. ಕುಂಕುಮಾರ್ಚನೆಗೆ ಈ ಅಷ್ಟೋತ್ತರ (೧೦೮ ನಾಮಗಳ) ಪಠಣ ಬಹುಮುಖ್ಯವಾದುದು. ಕಾವೇರಿ ಮಾತೆಗೆ ಈ
ಸಮಸ್ಯೆಗಳೇ ತುಂಬಿರುವ ನಾಪೋಕ್ಲು ಪಟ್ಟಣಪ್ರತಿಭಟನೆಗೆ ನಿರ್ಧಾರ ನಾಪೋಕ್ಲು, ಡಿ. ೧೧: ಮಡಿಕೇರಿ ತಾಲೂಕಿನ ೨ನೇ ದೊಡ್ಡ ಪಟ್ಟಣ ಎಂದು ಕರೆಸಿಕೊಳ್ಳುವ ನಾಪೋಕ್ಲು ನತದೃಷ್ಟ ಪಟ್ಟಣವೇ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಈ
ಮೂರ್ನಾಡಿನ ಹದಗೆಟ್ಟ ರಸ್ತೆಯಲ್ಲಿ ದುಸ್ತರ ಸಂಚಾರ ಮಡಿಕೇರಿ, ಡಿ. ೧೧: ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಇರುವ ಕಾಂತೂರು-ಮೂರ್ನಾಡು ಪಟ್ಟಣ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಜನಸಂಖ್ಯೆ ಏರಿಕೆಯೊಂದಿಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಜನರಿಗೆ ಓಡಾಡಲು,
ಮೌಲಾನ ಶಾಫಿ ಶಹದಿಗೆ ಸನ್ಮಾನನಾಪೋಕ್ಲು, ಡಿ. ೧೧: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಮೌಲಾನ ಶಾಫಿ ಶಹದಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಅವರನ್ನು ಸನ್ಮಾನಿಸಲಾಯಿತು. ಸಮೀಪದ